Slide
Slide
Slide
previous arrow
next arrow

ಏ. 25, 26ಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ

300x250 AD

ದಾಂಡೇಲಿ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮೊದಲನೆಯ ಹಂತದ ಜಲಶುದ್ಧಿಕರಣ ಘಟಕದ ಕ್ಲಾರಿಫೈಯರನ್ನು ಸುಸ್ಥಿತಿಯಲ್ಲಿಡುವ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ. ಆದ್ದರಿಂದ ಏ.25ರಿಂದ 26ರವರೆಗೆ ನಗರದ ಬಾಂಬೆಚಾಳ, ಬೈಲ್ ಪಾರ್, ಪಟೇಲ್ ನಗರ, ದೇಶಪಾಂಡೆ ನಗರ ಹಾಗೂ ಹಳೆ ದಾಂಡೇಲಿ ಪ್ರದೇಶಗಳಿಗೆ ನೀರು ಸರಬರಾಜು ಇರುವುದಿಲ್ಲ. ಈ ನಿಟ್ಟಿನಲ್ಲಿ ಈ ಎರಡು ದಿನಗಳವರೆಗೆ ನೀರು ಪೊರೈಕೆಯಲ್ಲಿ ವ್ಯತ್ಯಯವಾಗಲಿರುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ನಗರಸಭೆಯ ಪೌರಾಯುಕ್ತ ಆರ್.ಎಸ್.ಪವಾರ್ ಮನವಿ ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top