Slide
Slide
Slide
previous arrow
next arrow

ಹೊನ್ನಾಟ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುನೀಲ್ ಹೆಗಡೆ

300x250 AD

ಹಳಿಯಾಳ: ತಾಲೂಕಿನ ಅಗಸಲಕಟ್ಟಾ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಅತಿ ವಿಜೃಂಭಣೆಯಿಂದ ಜರುಗುತ್ತಿರುವ ಶ್ರೀಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವದ ಹೊನ್ನಾಟ ಕಾರ್ಯಕ್ರಮದಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಪಾಲ್ಗೊಂಡು ದೇವಿಗೆ ಉಡಿ ತುಂಬುವುದರ ಮೂಲಕ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ತಾಲೂಕಾಧ್ಯಕ್ಷ ಗಣಪತಿ ಕರಂಜೇಕರ, ಪ್ರಮುಖರಾದ ಮಂಜುನಾಥ ಪಂಡಿತ್, ಡೋಂಗ್ರು ಕೆಸರೇಕರ, ಪರಶುರಾಮ ಗೌಡಾ, ರಮೇಶ ಗೌಡಾ, ಶಿವಾಜಿ ಹಲದೋಳಕರ, ಕೇದಾರಿ ದಬಾಳಿ, ಬಾಪು ಗೌಡಾ ಹಾಗೂ ಮತ್ತಿತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top