Slide
Slide
Slide
previous arrow
next arrow

‘ಪೆಟ್ರೋಲ್ ಹಾಕಿಸಿ ಬಹುಮಾನ ಗೆಲ್ಲಿ’: ಮಾ.23ಕ್ಕೆ ಬಹುಮಾನ ವಿತರಣೆ

300x250 AD

ಶಿರಸಿ: ಅಗ್ರಿಕಲ್ಚರಲ್ ಸರ್ವಿಸ್ ಆ್ಯಂಡ್ ಡೆವಲಪ್ಮೆಂಟ್ ಕೋ-ಆಪರೇಟಿವ್ ಸೊಸೈಟಿ, ಇಲೆಕ್ಟ್ರಾನಿಕ್ ಶೋರೂಮ್ ಲಕ್ಷ್ಮಿ ಟ್ರೇಡ್ ಲಿಂಕ್ಸ್ ಸಹಭಾಗಿತ್ವದಲ್ಲಿ ಯೋಜನೆಗೊಂಡ ‘ಪೆಟ್ರೋಲ್ ಹಾಕಿಸಿ ಬಹುಮಾನ ಗೆಲ್ಲಿ’ ಕಾರ್ಯಕ್ರಮದ ಲಕ್ಕಿ ಡ್ರಾ ಬಹುಮಾನ ವಿತರಣೆಯು ಮಾ.23ರಂದು ಬೆಳಿಗ್ಗೆ 11 ಗಂಟೆಗೆ ಸಂಘದ ಪೆಟ್ರೋಲ್ ಬಂಕ್ ಆವಾರದಲ್ಲಿ ನಡೆಯಲಿದೆ.

ಜ.15 ರಿಂದ ಮಾ.22, ರ ವರೆಗೆ ಲಕ್ಕಿ ಡ್ರಾ ಅವಧಿಯು ನಡೆಯುತ್ತಿದ್ದು, ಅದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ. ನಾಲ್ಕು ಚಕ್ರದ ವಾಹನಗಳ ಲಕ್ಕಿ ಡ್ರಾ ವಿಜೇತರು ವಿಶೇಷ ಬಹುಮಾನವಾಗಿ ಫ್ರಿಡ್ಜ್ ಹಾಗೂ ಟೆಲಿವಿಷನ್‌, ಹಾಗೂ ದ್ವಿಚಕ್ರ ವಾಹನ ಲಕ್ಕಿ ಡ್ರಾ ವಿಜೇತರು ಎರಡು ಮಿಕ್ಸರ್’ಗಳನ್ನು ಬಹುಮಾನವಾಗಿ ಪಡೆಯಲಿದ್ದಾರೆ ಎಂದು‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top