• Slide
    Slide
    Slide
    previous arrow
    next arrow
  • ಏ.2ರಿಂದ ಬೇಸಿಗೆ ಶಿಬಿರ

    300x250 AD

    ಶಿರಸಿ: ಏ.2ರಿಂದ 8ರವರೆಗೆ ಮರಾಠಿಕೊಪ್ಪ ರಸ್ತೆಯ ನಿತ್ಯಾನಂದ ಮಠ ಆವರಣದಲ್ಲಿ 6ರಿಂದ 14 ವರ್ಷ ವಯಸ್ಸಿನ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.
    ಶಿಬಿರದಲ್ಲಿ ಯೋಗ, ಪ್ರಾಣಾಯಾಮ, ಶ್ಲೋಕಗಳ ಕಲಿಕೆ, ಇಂಗ್ಲೀಷ್, ಹಿಂದಿ ಮತ್ತು ಸಂಸ್ಕೃತ ಸಂವಹನ ಕಲೆ ಹಾಗೂ ವಿವಿಧ ಮನೊಸಾಮರ್ಥ್ಯ ಆಟಗಳನ್ನು ಹೇಳಿಕೊಡಲಾಗುವುದು. ಆಸಕ್ತರು ಮಾ.31ರ ಒಳಗೆ ಹೆಸರು ನೊಂದಾಯಿಸುವುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: Tel:+919480366098/ Tel:+919482558490 ಗೆ ಕೊರಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top