Slide
Slide
Slide
previous arrow
next arrow

ಕರ್ನಾಟಕ ಮಾಧ್ಯಮ ಅಕಾಡೆಮಿ‌ ಪ್ರಶಸ್ತಿ: ಜಿಲ್ಲೆಯ ಐವರಿಗೆ ಪ್ರಶಸ್ತಿ ಪ್ರದಾನ

300x250 AD

ಶಿರಸಿ: ಕರ್ನಾಟಕ ಮಾಧ್ಯಮ ಅಕಾಡೆಮಿಯು 2019 ರಿಂದ 2022ರವರೆಗಿನ ನಾಲ್ಕು ವರ್ಷದ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಿದೆ.

ಈ‌ ಯಾದಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಐವರು ಪತ್ರಕರ್ತರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹೊಸದಿಗಂತದ ವಿನಾಯಕ ಭಟ್ ಮೂರೂರು, ವಿಸ್ತಾರ ಮೀಡಿಯಾ ಪ್ರಮುಖ ಹರಿಪ್ರಕಾಶ ಕೋಣೆಮನೆ, ಟಿವಿ 9 ಭಾಸ್ಕರ ಹೆಗಡೆ, ವಿಜಯ ಕರ್ನಾಟಕದ ಶಶಿಧರ ನಂದೀಕಲ್,ಕರಾವಳಿ ಮುಂಜಾವಿನ ಟಿ. ಬಿ ಹರಿಕಂತ ಆಯ್ಕೆಗೊಂಡವರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top