Slide
Slide
Slide
previous arrow
next arrow

ಮಾ.4ಕ್ಕೆ ರಾಜ್ಯಮಟ್ಟದ ಹವ್ಯಕ ವಾಲಿಬಾಲ್ ಪಂದ್ಯಾವಳಿ

300x250 AD

ಶಿರಸಿ: ಶ್ರೀ ರಾಜರಾಜೇಶ್ವರಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ (ರಿ), ಸೋಂದಾ ಹವ್ಯಕ ಬಳಗ ಸೋಂದಾ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಹವ್ಯಕ ವಾಲಿಬಾಲ್ ಪಂದ್ಯಾವಳಿಯನ್ನು ಸೋಂದಾ ಖಾಸಾಪಾಲ್ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮಾ.4ರಂದು ಆಯೋಜಿಸಲಾಗಿದೆ.

ಪಂದ್ಯದಲ್ಲಿ ಭಾಗವಹಿಸಲಿಚ್ಚಿಸುವವರು ಫೆ.27 ರ ಒಳಗಾಗಿ ಹೆಸರನ್ನು ನೋಂದಾಯಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ವೆಂಕಟ್ರಮಣ ಹೆಗಡೆ 9482652640 , ವಿಶ್ವೇಶ್ವರ್ ಹೆಗಡೆ 8762940225, ಅಜಿತ್ ಶಾಸ್ತ್ರಿ 8762635256, ಗಣೇಶ ಜೋಶಿ 9480018925 ಸಂಪರ್ಕಿಸಲು ಕೋರಿದೆ.

300x250 AD
Share This
300x250 AD
300x250 AD
300x250 AD
Back to top