ಶಿರಸಿ: ಜನವರಿ ತಿಂಗಳ ನಾಲ್ಕನೇ ಶನಿವಾರ ಜ.28 ತಿಂಗಳಾಂತ್ಯವಾಗಿರುವುದರಿಂದ ಬೆಳಿಗ್ಗೆ 9.30 ಘಂಟೆಯಿಂದ ಮಧ್ಯಾಹ್ನ 2.00 ಘಂಟೆಯವರೆಗೆ ಶಿರಸಿ ಉಪವಿಭಾಗದ ಗ್ರಾಮೀಣ ಶಾಖೆಯ ನಗದು ಕೌಂಟರ್ ತೆರೆಯಲಾಗಿರುತ್ತದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.