Slide
Slide
Slide
previous arrow
next arrow

ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆ

300x250 AD

ಶಿರಸಿ: ಭಾರತ ದೇಶದಾದ್ಯಂತ ಪ್ರತೀ ವರ್ಷ ಜನವರಿ 25 ರಂದು ಆಚರಿಸುವ ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲಿನಲ್ಲಿ ಆಚರಿಸಲಾಯಿತು.

ಶಾಲಾ ಸಂಸತ್ತಿನ ಪ್ರತಿನಿಧಿಗಳಾದ ಪ್ರತಿಕ್ಷಾ ಭಟ್ ಮತದಾನದ ಮಹತ್ವ ತಿಳಿಸಿದರೆ ,ವೈಷ್ಣವಿ ಭಟ್ ಪ್ರತಿಜ್ಞಾ ವಿಧಿ ಬೋಧಿಸಿದರು. ಬಿ.ಬಿ.ಫಾತಿಮಾ ಸ್ವಾಗತಿಸಿದರೆ, ಆದರ್ಶ ಹೆಗಡೆ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಹಾಜರಿದ್ದರು.

300x250 AD

Share This
300x250 AD
300x250 AD
300x250 AD
Back to top