ಅಜ್ಜೀಬಳ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿಯಮಿತ ಅಜ್ಜೀಬಳ, ತಾಲೂಕ ಶಿರಸಿ ಉತ್ತರ ಕನ್ನಡ
ಶತಮಾನೋತ್ಸವ ಸಮಾರಂಭ
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಇವರ ಶುಭಾಶೀರ್ವಾದಗಳೊಂದಿಗೆ
ಶತಮಾನೋತ್ಸವ ಸಮಾರಂಭಕ್ಕೆ ಆದರದ ಆಮಂತ್ರಣ
ದಿನಾಂಕ : 22-01-2023, ರವಿವಾರ
ಸಮಯ : ಬೆಳಗ್ಗೆ ಗಂಟೆ 10.30ರಿಂದ
ಸ್ಥಳ: ಅಜ್ಜೀಬಳ
ಬೆಳಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ
ಉದ್ಘಾಟನೆ ನೆರವೇರಿಸುವವರು:
ಶ್ರೀ ವಿಶ್ವೇಶ್ವರ ಹೆಗಡೆ, ಕಾಗೇರಿ
ಮಾನ್ಯ ಸಭಾಧ್ಯಕ್ಷರು, ಕರ್ನಾಟಕ ಸರ್ಕಾರ
‘ನೂರರ ಸಂಭ್ರಮ ಸ್ಮರಣ ಸಂಚಿಕೆ ಬಿಡುಗಡೆ’:
ಶ್ರೀ ಶಿವರಾಮ ಹೆಬ್ಬಾರ
ಮಾನ್ಯ ಕಾರ್ಮಿಕ ಇಲಾಖೆ ಸಚಿವರು, ಕರ್ನಾಟಕ ಸರ್ಕಾರ, ಅಧ್ಯಕ್ಷರು, KDCC ಬ್ಯಾಂಕ್ ಲಿ.,
ಮುಖ್ಯ ಅತಿಥಿಗಳು:
ಶ್ರೀ ಕೋಟ ಶ್ರೀನಿವಾಸ ಪೂಜಾರಿ
ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು
ಅತಿಥಿಗಳು :
ಶ್ರೀ ಸುರೇಶ್ಚಂದ್ರ ಹೆಗಡೆ, ಕೆಶಿನ್ಮನೆ
ನಿರ್ದೇಶಕರು, ಧಾರವಾಡ ಹಾಲು ಒಕ್ಕೂಟ
ಶ್ರೀ ಪ್ರಶಾಂತ ಜಿ. ಗೌಡ್ರು, ಸಂತೊಳ್ಳಿ
ಅಧ್ಯಕ್ಷರು, ಎ.ಪಿ.ಎಂ.ಸಿ., ಶಿರಸಿ
ಶ್ರೀಮತಿ ವಿಮಲಾ ದತ್ತಾತ್ರೇಯ ಹೆಗಡೆ, ಅಬ್ರಿಮನೆ,
ಸದಸ್ಯರು, ಎ.ಪಿ.ಎಂ.ಸಿ,
ಶ್ರೀಮತಿ ಗೀತಾ ವೆಂ. ಪೂಜಾರಿ, ಹೊಳೇಕೈ,
ಅಧ್ಯಕ್ಷರು, ಗ್ರಾಮ ಪಂಚಾಯತ, ಕಾನಗೋಡ
ಶ್ರೀ ಪ್ರಶಾಂತ ಮಂ. ಹೆಗಡೆ, ಅಜ್ಜೀಬಳ (ಬಾಳೇಕಾಯಿಜಡ್ಡಿ)
ಉಪಾಧ್ಯಕ್ಷರು, ಗ್ರಾಮ ಪಂಚಾಯತ, ಕಾನಗೋಡು
ಶ್ರೀ ಮಂಜುನಾಥ್ ಆರ್.
ಉಪನಿಬಂಧಕರು, ಸಹಕಾರ ಸಂಘಗಳು ಕಾರವಾರ
ಶ್ರೀ ಟಿ. ವಿ. ಶ್ರೀನಿವಾಸ
ಸಹಾಯಕ ನಿಬಂಧಕರು, ಸಹಕಾರ ಸಂಘಗಳು, ಶಿರಸಿ
ಅಧ್ಯಕ್ಷತೆ :
ಶ್ರೀ ಮಂಜುನಾಥ ನರಸಿಂಹ ಭಟ್ಟ, ಬಿಸ್ಲಕೊಪ್ಪ ಅಧ್ಯಕ್ಷರು, ಅಜ್ಜಿಬಳ, ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ.,ಅಜ್ಜೀಬಳ
ಸಮಾರೋಪ ಸಮಾರಂಭ | ಮಧ್ಯಾಹ್ನ 3.00 ಘಂಟೆಗೆ
ಈವರೆಗೆ ಸೇವೆ ಸಲ್ಲಿಸಿದ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಾಹಕರಿಗೆ ಸನ್ಮಾನ :
ಶ್ರೀ ಜಿ. ಎಂ. ಹೆಗಡೆ, ಹುಳಗೋಳ
ಅಧ್ಯಕ್ಷರು, ಟಿ.ಎಂ.ಎಸ್. ಶಿರಸಿ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರು
ಶ್ರೀ ಜಿ.ಟಿ. ಹೆಗಡೆ, ತಟ್ಟಿಸರ
ಅಧ್ಯಕ್ಷರು, ತಟ್ಟಿಸರ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿಯಮಿತ. ತಟ್ಟಿಸರ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರು
ಶ್ರೀ ಆರ್. ಎಂ. ಹೆಗಡೆ, ಬಾಳೇಸರ
ಅಧ್ಯಕ್ಷರು, ಟಿ.ಎಂ.ಎಸ್., ಸಿದ್ದಾಪುರ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರು
ಶ್ರೀ ಶಂಭುಲಿಂಗ ಹೆಗಡೆ, ನಿಡಗೋಡ
ಅಧ್ಯಕ್ಷರು, ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿಯಮಿತ, ಶಿರಸಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರು
ಮುಖ್ಯ ಅತಿಥಿಗಳು :
ಶ್ರೀ ರಾಮಕೃಷ್ಣ ಹೆಗಡೆ, ಕಡವೆ
ಉಪಾಧ್ಯಕ್ಷರು, ಟಿ. ಎಸ್,ಎಸ್, ಶಿರಸಿ.
ಶ್ರೀ ಎಂ. ಪಿ. ಹೆಗಡೆ, ಹೊನ್ನೆಕಟ್ಟಾ
ಅಧ್ಯಕ್ಷರು, ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘ ನಿ., ಹೆಗಡೆಕಟ್ಟಾ
ಶ್ರೀ ಜಿ. ಎಂ. ಹೆಗಡೆ, ಮುಳಖಂಡ
ಅಧ್ಯಕ್ಷರು, ಮೋಡರ್ನ್ ಎಜುಕೇಶನ್ ಸೊಸೈಟಿ, ಶಿರಸಿ
ಅಧ್ಯಕ್ಷತೆ :
ಶ್ರೀ ಮಂಜುನಾಥ ನರಸಿಂಹ ಭಟ್ಟ,ಬಿಸ್ಲಕೊಪ್ಪ ಅಧ್ಯಕ್ಷರು, ಅಜ್ಜೀಬಳ ಗ್ರೂಫ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ., ಅಜ್ಜೀಬಳ
ಸರ್ವರಿಗೂ ಹೃತ್ಪೂರ್ವಕ ಸ್ವಾಗತ
ಸಾಂಸ್ಕೃತಿಕ ಕಾರ್ಯಕ್ರಮ ಸಾಯಂಕಾಲ 5 ಗಂಟೆಯಿಂದ 6.30ರವರೆಗೆ
ಭಕ್ತಿ-ಭಾವ ಲಹರಿ
ಗಾಯನ- ಕುಮಾರಿ ನೈದಿಲೆ ವಿ. ಹೆಗಡೆ, ಹೊರಾಲೆ
ತಬಲಾ- ಶ್ರೀ ವಿಜಯೇಂದ್ರ ಆರ್. ಹೆಗಡೆ, ಅಜ್ಜೀಬಳ
ಹಾರ್ಮೋನಿಯಂ – ಶ್ರೀ ಭರತ್ ಹೆಗಡೆ, ಹೆಬ್ಬಲಸು
ಸಾಯಂಕಾಲ 6-30 ರಿಂದ 7-30 ಸ್ಥಳೀಯ ಕಲಾವಿದರಿಂದ ಗಾಯನ ಹಾಗೂ ನೃತ್ಯ
ರಾತ್ರಿ 8.00 ರಿಂದ
ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ (ರಿ.), ಪೆರ್ಡೂರು ಇವರಿಂದ ಶ್ರೀ ರಾಘವೇಂದ್ರ ಜನ್ಸಾಲೆಯವರ ಸಾರಥ್ಯದಲ್ಲಿ ದಿಗ್ಗಜ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ
ಯಕ್ಷಗಾನ ಪ್ರದರ್ಶನ ‘ಸಮಗ್ರ ಕಂಸ’ ಪೌರಾಣಿಕ ಆಖ್ಯಾನ
ಈ ಎಲ್ಲಾ ಕಾರ್ಯಕ್ರಮಗಳಿಗೂ ಆದರದ ಸ್ವಾಗತ ಬಯಸುವವರು
ಶ್ರೀ ಪ್ರಸಾದ ಮಹಾಬಲೇಶ್ವರ ಹೆಗಡೆ, ಶಿರಸಿ
ಮುಖ್ಯ ಕಾರ್ಯನಿರ್ವಾಹಕರು
ಶ್ರೀ ಮಾಬ್ಲೇಶ್ವರ ಪುಟ್ಟಾ ನಾಯ್ಕ, ಮೀಸ್ಗುಂದ್ಲಿ
ಉಪಾಧ್ಯಕ್ಷರು
ಶ್ರೀ ಮಂಜುನಾಥ ನರಸಿಂಹ ಭಟ್ಟ, ಬಿಸ್ಲಕೊಪ್ಪ
ಅಧ್ಯಕ್ಷರು
ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿಗಳು, ಸರ್ವ ಸದಸ್ಯರು