ದಾಂಡೇಲಿ: ರಾಜ್ಯ ವಿಧಾನಸಭೆಯ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿ ಪಡೆದ ಆರ್.ವಿ.ದೇಶಪಾಂಡೆಯರನ್ನು ಶ್ರೀನಿಜಶರಣ ಅಂಬಿಗರ ಚೌಡಯ್ಯ ಸಮಾಜದ ವತಿಯಿಂದ ದೇಶಪಾಂಡೆಯವರ ಸ್ವಗೃಹದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಂಯಿತು.
ಈ ಸಂದರ್ಭದಲ್ಲಿ ಶ್ರೀನಿಜಶರಣ ಅಂಬಿಗರ ಚೌಡಯ್ಯ ಸಮಾಜದ ಅಧ್ಯಕ್ಷ ಎಸ್.ಎಂ.ಕಾಚಾಪುರ, ಸಮಾಜದ ಪ್ರಮುಖರುಗಳಾದ ವಿನಾಯಕ ಬಾರೀಕ್ಕರ್, ಮಹಾದೇವ ಜಮಾದಾರ ಹಾಗೂ ಸಮಾಜದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಅತ್ಯುತ್ತಮ ಶಾಸಕ ಗೌರವ ಪಡೆದ ದೇಶಪಾಂಡೆಗೆ ಸನ್ಮಾನ
