• first
  Slide
  Slide
  previous arrow
  next arrow
 • ‘ಕಲರವ-2022’: ಸರಕಾರಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

  300x250 AD

  ಶಿರಸಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹುಬ್ಬಳ್ಳಿಯಲ್ಲಿ ಕೆಎಲ್‌ಇ ಸಂಸ್ಥೆ ವತಿಯಿಂದ ಹಮ್ಮಿಕೊಂಡ ರಾಜ್ಯ ಮಟ್ಟದ ‘ಕಲರವ- 2022′ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
  ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ದಿವ್ಯಾ ಎಸ್.ಹೆಗಡೆ, ಭಾರ್ಗವ ಎಸ್.ನಾಯ್ಕ್, ಸಂದೀಪ್ ಎಸ್.ಮರಾಠೆ, ಪ್ರಿಯಾಂಕಾ ಹೆಗಡೆ, ಸೀತಾ ಪಿ.ಹೆಗಡೆ, ಎಂ.ಕೆ.ನೇಹ ಪಾಲ್ಗೊಂಡಿದ್ದರು.

  ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದಾಕ್ಷಾಯಣಿ ಹೆಗಡೆ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಸತೀಶ್ ಎನ್.ನಾಯ್ಕ್, ಎನ್‌ಎಸ್‌ಎಸ್ ಯೋಜನಧಿಕಾರಿ ಡಾ.ವಸಂತ್ ನಾಯ್ಕ್ ಸೇರಿದಂತೆ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

  300x250 AD
  Share This
  300x250 AD
  300x250 AD
  300x250 AD
  Back to top