Slide
Slide
Slide
previous arrow
next arrow

ಕಮಾಂಡರ್ ಮನೋಜ್ ಬಾಡಕರ್ ಮನೆಗೆ ರಾಮಲಾಲ್ ಭೇಟಿ

300x250 AD

ಮುಂಬೈ:ಕೋಸ್ಟ್ ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಮನೋಜ್ ಬಾಡಕರ್ ಅವರ ಮುಂಬೈನಲ್ಲಿನ ಮನೆಗೆ ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಹಾಲಿ ಭಾರತೀಯ ಸಂಪರ್ಕ ಪ್ರಮುಖ ರಾಮಲಾಲ್ ಭೇಟಿ ನೀಡಿ ಮಾತುಕತೆ ನಡೆಸಿದರು. ಕೋಸ್ಟ್ ಗಾರ್ಡ್ ಪಾತ್ರ ಮತ್ತು ಕರಾವಳಿ ಭದ್ರತೆ ಹಾಗೂ ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಈ ವೇಳೆ ಚರ್ಚೆ ನಡೆಸಿದರು. ಅಲ್ಲದೇ ಕೊಂಕಣ ಪ್ರಾಂತ ಸಂಪರ್ಕ ಪ್ರಮುಖ ಅಜಿತ್ ಪೆಂಡ್ಸೆ ಮತ್ತು ಆರ್‌ಎಸ್‌ಎಸ್‌ನ ಶ್ರೀಕಾಂತ್ ಕೇಜ್ರಿವಾಲ್ ಕೂಡ ಮನೆಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top