Slide
Slide
Slide
previous arrow
next arrow

ಮನೆ ಕಂಪೌಂಡಲ್ಲಿ ಇಟ್ಟ ಬೈಕ್ ಕದ್ದ ಖದೀಮರು:ದೂರು ದಾಖಲು

300x250 AD

ಮುಂಡಗೋಡ: ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಮನೆಯ ಕಂಪೌಂಡಿನ ಒಳಗೆ ಇಟ್ಟಿದ್ದ ಬೈಕ್ ಕಳವು ಮಾಡಿಕೊಂಡು ಒಯ್ದಿರುವ ಘಟನೆ ನಡೆದಿದೆ. ಈ ಕುರಿತು ಶುಕ್ರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಳಿಯಾಳದ ಚಂದ್ರೊಳ್ಳಿ ಗ್ರಾಮದ ಖಾಸಗಿ ಶಾಲೆಯ ಶಿಕ್ಷಕ ಪ್ರಕಾಶ ಕ್ರಿಶ್ಚಿಯನ್ ಎಂಬುವವರ ಬೈಕ್ ಇದಾಗಿದೆ. ಅವರು ತಾಲೂಕಿನ ಮೈನಳ್ಳಿ ಗ್ರಾಮದಲ್ಲಿರುವ ಮಾವ ಗಣಪತಿ ಸಿದ್ದಿಯವರ ಮನೆಯ ಕಂಪೌಂಡ್’ನಲ್ಲಿ ಬೈಕ್ ನಿಲ್ಲಿಸಿಟ್ಟಿದ್ದರು. ಅಂದು ರಾತ್ರಿಯೇ ಯಾರೋ ಕಳ್ಳರು ಈ ಬೈಕ್ ಕದ್ದುಕೊಂಡು ಹೋಗಿದ್ದಾರೆ.
ಈ ಕುರಿತು ಪ್ರಕಾಶ ದೂರು ನೀಡಿದ್ದು, ಅಪರಾಧ ವಿಭಾಗದ ಪಿಎಸ್‌ಐ ನಿಂಗಪ್ಪ ಜಕ್ಕಣ್ಣನವರ್ ಮುಂದಿನ ತನಿಖೆ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top