Slide
Slide
Slide
previous arrow
next arrow

ಎರಡು ಶಾಲೆಗಳನ್ನ ಅನುದಾನದ ವ್ಯಾಪ್ತಿಗೆ ಒಳಪಡಿಸಲು ಸರ್ವ ಪ್ರಯತ್ನ: ಹೊರಟ್ಟಿ

300x250 AD

ದಾಂಡೇಲಿ: ನಗರದ ರೋಟರಿ ಪ್ರೌಢಶಾಲೆ ಮತ್ತು ಜನತಾ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯನ್ನು ಸರಕಾರದ ಅನುದಾನಕ್ಕೆ ಒಳಪಡಿಸಲು ಈಗಾಗಲೆ ಸಾಕಷ್ಟು ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮಾಜಿ ಸಭಾಪತಿಗಳು ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರು ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈ ಎರಡು ಶಾಲೆಗಳು ನಗರದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಕಳೆದ ಅನೇಕ ವರ್ಷಗಳಿಂದ ಅನುಮಪ ಸೇವೆ ಸಲ್ಲಿಸುತ್ತಾ ಬಂದಿದೆ. ಈಗಾಗಲೆ ಈ ಶಾಲೆಗಳನ್ನು ಸರಕಾರದ ಅನುದಾನದ ವ್ಯಾಪ್ತಿಗೆ ತರಲು ವಿಶೇಷ ಆದ್ಯತೆಯಡಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

300x250 AD
Share This
300x250 AD
300x250 AD
300x250 AD
Back to top