Slide
Slide
Slide
previous arrow
next arrow

‘ಗ್ರೀನ್ ವೇ ಕುಕ್ ಸ್ಟೋವ್’ ವಿತರಣೆ

300x250 AD

ಹೊನ್ನಾವರ: ತಾಲೂಕಿನ ಕೆಂಚಗಾರ್‌ನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ಗ್ರೀನ್ ವೇ ಕುಕ್ ಸ್ಟೋವ್’ ವಿತರಣಾ ಕಾರ್ಯಕ್ರಮ ನಡೆಯಿತು.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಧರ್ಮಸ್ಥಳ ಸಂಘದಿAದ 2,350 ರೂಪಾಯಿ ಸಾಲ ಪಡೆದು 43 ಸದಸ್ಯರು ಈ ಸ್ಟೋವ್ ಖರೀದಿಸಿದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ವಾಸಂತಿ ಹಾಗೂ ಸಿಬ್ಬಂದಿಗಳು, ಒಕ್ಕೂಟದ ಅಧ್ಯಕ್ಷ ಶ್ರೀಧರ್ ಹಾಗೂ ಪದಾಧಿಕಾರಿಗಳು, ಗ್ರೀನ್ ವೇ ಸಂಸ್ಥೆಯ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top