Slide
Slide
Slide
previous arrow
next arrow

ಸುಯೋಗಾಶ್ರಯಕ್ಕೆ ಲಯನ್ಸ್ ಕ್ಲಬ್ ಭೇಟಿ

300x250 AD

ಶಿರಸಿ; ತಾಲೂಕಿನ ಅಬ್ರಿಮನೆ ಬಳಿಯ ಸುಯೋಗಾಶ್ರಯಕ್ಕೆ ಲಯನ್ಸ್ ಸದಸ್ಯರು ಭೇಟಿ ಮಾಡಿ ಲತಿಕಾ ಭಟ್ಟರೊಡನೆ ಸಂವಾದ ಮಾಡಿದರು. ಹಾಗೂ ಅಲ್ಲಿರುವ ಆಶ್ರಮವಾಸಿಗಳ ಪರಿಚಯವನ್ನು ಮಾಡಿಕೊಂಡರು. ಮಧ್ಯಾಹ್ನದ ಸಿಹಿ ಭೋಜನದ ವ್ಯವಸ್ಥೆಯನ್ನು ಮಾಡಿ ಧನ ಸಹಾಯವನ್ನು ಮಾಡಿದರು. ಇದರ ಪ್ರಾಯೋಜಕತ್ವವನ್ನು ಲಯನ್ ವರ್ಷಾ ಪಟವರ್ಧನರು ವಹಿಸಿಕೊಂಡಿದ್ದು ಕ್ಲಬ್ಬಿನ ಅಧ್ಯಕ್ಷರಾದ ತ್ರಿವಿಕ್ರಮ ಪಟವರ್ಧನ ಮತ್ತು ಸದಸ್ಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top