Slide
Slide
Slide
previous arrow
next arrow

ಭಿಕ್ಕು ಗುಡಿಗಾರ ಕಲಾಕೇಂದ್ರದಿಂದ ಹರಿ ಓಂ ಟ್ರಸ್ಟ್’ಗಾಗಿ ಕೆತ್ತನೆ

300x250 AD

ಯಲ್ಲಾಪುರ:  ಪಟ್ಟಣದ ಭಿಕ್ಕು ಗುಡಿಗಾರ ಕಲಾಕೇಂದ್ರದ ಕಲಾವಿದರು ಕೆತ್ತನೆ ಮಾಡಿರುವ ದೇವಿ ವಿಗ್ರಹ ಆಕರ್ಷಕವಾಗಿ ಮೂಡಿ ಬಂದಿದ್ದು, ಗಮನ ಸೆಳೆಯುತ್ತಿದೆ.

ಬೆಂಗಳೂರಿನ ಹರಿ ಓಂ ಟ್ರಸ್ಟ್’ಗಾಗಿ ಈ ಮೂರ್ತಿ ಕೆತ್ತನೆ ಮಾಡಲಾಗಿದೆ. ನಾರಾಯಣಿ ಕಲ್ಲಿನಿಂದ 7 ಅಡಿಯ ಈ ಮೂರ್ತಿ ಕೆತ್ತನೆ ಮಾಡಲಾಗಿದೆ. ಕೇಂದ್ರದ ಕಲಾವಿದರಾದ ಅರುಣ ಗುಡಿಗಾರ, ಸಂತೋಷ ಗುಡಿಗಾರ, ಸುನೀಲ ಆಚಾರಿ ಈ ಮೂರ್ತಿ ಕೆತ್ತನೆಗೆ ಶ್ರಮಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top