Home › ಜಿಲ್ಲಾ ಸುದ್ದಿ › ಅಚ್ಚರಿ ಮೂಡಿಸಿದ ಜೇನುಗೂಡು ಅಚ್ಚರಿ ಮೂಡಿಸಿದ ಜೇನುಗೂಡು ಜಿಲ್ಲಾ ಸುದ್ದಿ Posted on 7 months ago • Updated 7 months ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ಸಾಮಾನ್ಯವಾಗಿ ಜೇನುನೊಣಗಳು ಮರದ ತುದಿಯಲ್ಲಿ ಗೂಡು ಕಟ್ಟುತ್ತವೆ. ಆದರೆ ತಾಲೂಕಿನ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಹಾಸ್ಪುರದಲ್ಲಿ ಗಣಪತಿ ಹಾಸ್ಪುರ ಅವರ ತೋಟದಲ್ಲಿ ಅಡಕೆ ಮರದ ಬುಡದಲ್ಲಿಯೇ ಜೇನುಗೂಡು ಕಟ್ಟಿ ಅಚ್ಚರಿ ಮೂಡಿಸಿದೆ. Share This Share on FacebookTweet on TwitterLinkedInPinterestMail Post navigation Previous Postಕೇಂದ್ರ ಸರಕಾರಕ್ಕೆ ಡಾ.ರವಿಕಿರಣ ಪಟವರ್ಧನ್ ಪತ್ರ; ಶಿರಸಿಯಲ್ಲಿ ಪೆಟ್ರೋಲ್/ಡಿಸೇಲ್ ದರದಲ್ಲಿ ರೂ.1 ರಷ್ಟು ಇಳಿಕೆNext Postನದಿಗೆ ಬಿದ್ದವನ ಮೃತದೇಹ ಪತ್ತೆ