Slide
Slide
Slide
previous arrow
next arrow

ಗಾಯಾಳು ಮಂಗಕ್ಕೆ ಆರೈಕೆ ಮಾಡಿ ಮಾನವೀಯತೆ ಮೆರೆದ ಆಟೋ ಚಾಲಕ

300x250 AD

ಯಲ್ಲಾಪುರ:  ಪಟ್ಟಣದ ಕೆ.ಮಿಲನ್ ಹೋಟೆಲ್ ಬಳಿ ಮಂಗವೊಂದು ಹೆದ್ದಾರಿ ದಾಟುತ್ತಿರುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಮಂಗ ಗಾಯಗೊಂಡ ಘಟನೆ ನಡೆದಿದೆ.

  ಗಾಯಾಳು ಮಂಗಕ್ಕೆ ನೀರು ಕುಡಿಸಿ,ಆರೈಕೆ ಮಾಡಿ, ಆಟೋಚಾಲಕ ಸಂದೀಪ ವಡ್ಡರ್ ಮಾನವೀಯತೆ ಮೆರೆದಿದ್ದಾರೆ. ಆರೈಕೆ ಮಾಡಿದ ನಂತರ ಗಂಟೆಗಟ್ಟಲೆ ಆಟೊದಲ್ಲೇ ಕುಳಿತಿದ್ದ ಮಂಗ, ನಂತರ ಕಾಡಿನೊಳಗೆ ಹೋಗಿದೆ.

300x250 AD
Share This
300x250 AD
300x250 AD
300x250 AD
Back to top