• Slide
    Slide
    Slide
    previous arrow
    next arrow
  • ಪ್ರಕಟಣೆ: ಹಳವಳ್ಳಿಯಲ್ಲಿ ಮುಕ್ತ ಡಬಲ್ಸ್ ಕೇರಂ ಪಂದ್ಯಾವಳಿ

    300x250 AD

    ಅಂಕೋಲಾ: ಕಿರಣ ಯುವಕ ಸಂಘ ಹಳವಳ್ಳಿ ಹಾಗೂ ಊರನಾಗರಿಕರು ಹಳವಳ್ಳಿ ಇವರ ಆಯೋಜನೆಯಲ್ಲಿ ದಿ. ಭಾಸ್ಕರ್ ಭಟ್ಟ ಸ್ಮರಣಾರ್ಥ ಮುಕ್ತ ಡಬಲ್ಸ್ ಕೇರಂ ಪಂದ್ಯಾವಳಿಯನ್ನು ತಾಲೂಕಿನ ಹಳವಳ್ಳಿಯ ಸಾಧನ‌ ರೈತ‌ಸಭಾಭವನದಲ್ಲಿ ಏರ್ಪಡಿಸಲಾಗಿದೆ.
    ಪಂದ್ಯದ ನಿಯಮಾವಳಿಗಳು:

    • ಒಂದು ತಂಡಕ್ಕೆ ಅಂದರೆ ಇಬ್ಬರಿಗೆ ಪ್ರವೇಶ ಶುಲ್ಕ 150,
    • ಆಟಗಾರರು ಸರಿಯಾಗಿ 27-8-22 ಶನಿವಾರ ಸಂಜೆ 5ಗಂಟೆಗೆ ಹಾಜರಿರತಕ್ಕದ್ದು.
    • ವಿಜೇತ ತಂಡಕ್ಕೆ ನಗದು ಹಾಗೂ ಆಕರ್ಷಕ ಪಾರಿತೋಷಕ ಬಹುಮಾನವಿರುತ್ತದೆ.
    • ಆಟಗಾರರಿಗೆ ಊಟದ ವ್ಯವಸ್ಥೆ ಇರುತ್ತದೆ.
    • ಓಪನ್ ಲಾಟ್ಸ ಆಗಿರುತ್ತದೆ.
    • ತಂಬ್ ಆಟ ಇರುವುದಿಲ್ಲ

    ಆಟಗಾರರು ತಮ್ಮ ಹೆಸರನ್ನು 27-8-22 ಶನಿವಾರ ಬೆಳಿಗ್ಗೆ 10 ಗಂಟೆ ಒಳಗೆ ಹೆಸರನ್ನು ನೀಡಬೇಕು. ಸಂಘಟಕರ ತೀರ್ಮಾನ ಅಂತಿಮವಾಗಿರುತ್ತದೆ.
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
    8880201456
    9483999241
    9449110514

    300x250 AD

    ಈ ನಂಬರ್ ಗಳಿಗೆ ಸಂಪರ್ಕಿಸಿ ಹೆಸರನ್ನು ನೊಂದಾಯಿಸಿಕೊಳ್ಳಲು ಕೋರಿದೆ..

    Share This
    300x250 AD
    300x250 AD
    300x250 AD
    Leaderboard Ad
    Back to top