ಶಿರಸಿ: ಲಯನ್ಸ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿನಿ ಕುಮಾರಿ ಲಿಖಿತಾ ಸತೀಶ ಪಟಗಾರ ಶಿರಸಿಯ ಪ್ರೇರಣಾ ಮಹಿಳಾ ಹಾಗೂ ಮಕ್ಕಳ ಕ್ಷೇಮಾಭಿವೃದ್ಧಿ ¸ಸಂಸ್ಥೆ ನಡೆಸಿದ ಆಜಾದಿ ಕಾ ಅಮೃತ ಮಹೋತ್ಸವದ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಸ್ಫರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿದ್ಯಾರ್ಥಿಯ ಈ ಸಾಧನೆಗೆ, ಅವರ ಪಾಲಕರಿಗೆ ಸಿರ್ಸಿ ಲಯನ್ಸ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿ, ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಹಾರ್ದಿಕವಾಗಿ ಅಭಿವಂದಿಸಿದೆ.
ಛದ್ಮವೇಷ ಸ್ಫರ್ಧೆ: ಲಯನ್ಸ ಶಾಲೆಯ ಲಿಖಿತಾ ಪಟಗಾರ ಪ್ರಥಮ
