ಶಿರಸಿ:ತಾಲೂಕಿನ ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಸಂತೋಳ್ಳಿ ಗ್ರಾಮದ ಎರಡು ಮನೆಗಳು ಭಾರಿ ಮಳೆಗೆ ನೆಲಕ್ಕುರುಳಿದ್ದು, ಕಂದಾಯ ಇಲಾಖೆ ಅಧಿಕಾರಿಗಳು, ಪಂಚಾಯತ ಸಿಬ್ಬಂದಿಗಳು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಬದ್ರು.ಗೌಡ, ಬಿ.ಜೆ.ಪಿ.ಮುಖಂಡರಾದ ಯುವರಾಜ್.ಜೆ. ಗೌಡ. ಮತ್ತು ಅನೇಕ ಗ್ರಾಮಸ್ಥರಿದ್ದರು.
ಭಾರಿ ಮಳೆ :ನೆಲಕ್ಕುರುಳಿದ ಮನೆಗಳು
