Slide
Slide
Slide
previous arrow
next arrow

ಸಿಎ ಪರೀಕ್ಷೆಯಲ್ಲಿ ಶರತ್ ಉತ್ತೀರ್ಣ

300x250 AD

ಶಿರಸಿ: ತಾಲೂಕಿನ ಚಿಪಗಿ ಬಳಿಯ ಸೋಮನಹಳ್ಳಿಯ ಶ್ರೀಮತಿ ವನಿತಾ ಹಾಗು ವೆಂಕಟ್ರಮಣ ದಂಪತಿಗಳ ಪುತ್ರನಾದ ಶರತ್ ಹೆಗಡೆ ಮೇ ತಿಂಗಳಿನಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ. ಬಾಲ್ಯದಿಂದಲೂ ಪ್ರತಿಭಾವಂತನಾಗಿದ್ದ ಈತ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದನು.ಬೆಂಗಳೂರಿನ ಪ್ರತಿಷ್ಠಿತ ಸಿಎ ತರಬೇತಿ ಸಂಸ್ಥೆ ಕ್ಯಾಪ್ಸ್ (CAPS)ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದನು. ತ್ಯಾಗಲಿಯ ತೇರಗದ್ದೆಮನೆ ಕುಟುಂಬದ ಮೊಮ್ಮಗನಾದ ಈತನಿಗೆ ಕುಟುಂಬಸ್ಥರು ಶುಭ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top