• Slide
    Slide
    Slide
    previous arrow
    next arrow
  • ಯಾತ್ರೆ ಹಾಗೂ ಪ್ರವಾಸಗಳ ಬುಕಿಂಗ್- ‘ಓಮಿ ಟ್ರಾವೆಲ್ಸ್ & ಟೂರ್ಸ್’- ಜಾಹೀರಾತು

    300x250 AD

    ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಪ್ರವಾಸಿ ಸಂಸ್ಥೆ ತನ್ನ ಉತ್ತಮ ಸೇವೆಯಿಂದ ಮನೆಮಾತಾಗಿರುವ ‘ಓಮಿ ಟ್ರಾವೆಲ್ಸ್ & ಟೂರ್ಸ್’, ಮುಂಬರುವ ಋತುವಿನ ಈ ಕೆಳಗಿನ ಯಾತ್ರೆಗಳು ಹಾಗೂ ಪ್ರವಾಸಗಳ ಬುಕಿಂಗ್ ಪ್ರಾರಂಭವಾಗಿದೆ.

    1. ಕಾಶಿಯಾತ್ರೆ (ಕಾಶಿ,ಗಯಾ,ಬುದ್ಧಗಯಾ, ಪ್ರಯಾಗ, ಅಯೋಧ್ಯಾ ಪುಣ್ಯಕ್ಷೇತ್ರಗಳ “ಪಿತೃ ಪಕ್ಷ’ ವಿಶೇಷ ಯಾತ್ರೆ, 8 ರಾತ್ರಿ / 9 ದಿನಗಳು) ಹೊರಡುವ ದಿನಾಂಕ : 09.09.2022
    2. ಕಾಶಿಯಾತ್ರೆ (ಕಾಶಿ, ಗಯಾ, ಬುದ್ಧಗಯಾ, ಪ್ರಯಾಗ, ಅಯೋಧ್ಯಾ,ದೆಹಲಿ, ಆಗ್ರಾ, ಮಥುರಾ, ಹರಿದ್ವಾರ ಹಾಗೂ ರಿಷಿಕೇಶ ಪುಣ್ಯ ಕ್ಷೇತ್ರಗಳ “ಪಿತೃ ಪಕ್ಷ’ ವಿಶೇಷಯಾತ್ರೆ- 12 ರಾತ್ರಿ/13 ದಿನಗಳು) ಹೊರಡುವ ದಿನಾಂಕ: 09.09.2022
    3. ಚಾರ್ ಧಾಮ ಯಾತ್ರೆ: (ಹರಿದ್ವಾರ, ರಿಷಿಕೇಶ, ಗಂಗೋತ್ರಿ,ಯಮುನೋತ್ರಿ, ಕೇದಾರನಾಥ, ಬದರಿನಾಥ ಮುಂತಾದ ಪುಣ್ಯ ಕ್ಷೇತ್ರಗಳು-12ರಾತ್ರಿ /13 ದಿನಗಳು) ಹೊರಡುವ ದಿನಾಂಕ: 7.10.2022
    4. ಗುಜರಾತ್ ಪ್ರವಾಸ ( ರಾಷ್ಟ್ರೀಯ ಏಕತಾ ಪ್ರತಿಮೆ, ಬರೋಡಾ, ಅಹಮದಾಬಾದ್, ಸಾಬರಮತಿ ಆಶ್ರಮ ಮೊಧೇರಾ, ಪಾಟನ್, ಲಿಟ್ ರನ್ ಆಫ್ ಕಬ್, ದ್ವಾರಕಾ, ಬೇಟ್ ದ್ವಾರಕಾ, ಪೋರಬಂದರ್, ಸೋಮನಾಥ, ಜುನಾಗಡ್- 9ರಾತ್ರಿ / 10ದಿನಗಳು) ಹೊರಡುವ ದಿನಾಂಕ: 14.11.2022
    5. “ರಾಯಲ್ ರಾಜಸ್ಥಾನ್” ಪ್ರವಾಸ ( ಮಾತೃಗಯಾ, ಮೌಂಟ್ ಅಬು, ಪುಷ್ಕರ್, ಅಜೇರ್,ಉದಯಪುರ, ಜೋಧಪುರ, ಜೈಸಲ್ಲೇರ, ಬಿಕಾನೇರ್, ಜೈಪುರ – 10ರಾತ್ರಿ /11 ದಿನಗಳು)ಹೊರಡುವ ದಿನಾಂಕ: 24.11.22
    6. ಕಾಶಿಯಾತ್ರೆ ( ಕಾಶಿ,ಗಯಾ,ಬುದ್ಧಗಯಾ, ಪ್ರಯಾಗ, ‘ಅಯೋಧ್ಯ ಪುಣ್ಯಕ್ಷೇತ್ರಗಳ ದರ್ಶನ- 8ರಾತ್ರಿ/9 ದಿನಗಳು) ಹೊರಡುವ ದಿನಾಂಕ: 28.10.22

    ವಿಶೇಷತೆಗಳು:

    • ಯಾತ್ರಿಕರ ಅನುಕೂಲಕ್ಕಾಗಿ ಎಲ್ಲ ಯಾತ್ರೆಗಳನ್ನೂ ವಿಮಾನದ ಆಯೋಜಿಸಲಾಗುತ್ತಿದೆ.
    • ಯಾತ್ರಿಕರ ಆರೋಗ್ಯ ಗಮನದಲ್ಲಿರಿಸಿ ಸಸ್ಯಾಹಾರಿ ಹವ್ಯಕ ಉಟೋಪಚಾರ ವ್ಯವಸ್ಥೆ.
    • ರಾತ್ರಿ ತಂಗಲು ಸುರಕ್ಷಿತ ಹಾಗೂ ಸ್ವಚ್ಛತ್ರಿತಾರಾ ಹಾಗೂ ಡೀಲಕ್ಸ್ ಹೊಟೆಲುಗಳು.
    • ಸೈಟ್ ಸೀಯಿಂಗಗಳಿಗಾಗಿ ಸುವಿಹಾರಿ ಏಸಿ ವಾಹನಗಳು ಹಾಗೂ ಅನುಭವೀ ಡ್ರೈವರ್‌ಗಳು.ಧಾರ್ಮಿಕ / ಶ್ರಾದ್ಧ ಕಾರ್ಯಕ್ರಮಗಳಿಗೆ ಸಾಕಷ್ಟು ಸಮಯ ಹಾಗೂ ವ್ಯವಸ್ಥೆ.
    • ಕನ್ನಡ ಮಾತನಾಡಬಲ್ಲ ಗೈಡ್ -ಟೂರ್ ವ್ಯವಸ್ಥಾಪಕರುಗಳು. ಎಲ್ಲ ಪ್ರವಾಸ ಹಾಗೂ ಯಾತ್ರೆಗಳು ಶಿರಸಿ-ಬೆಂಗಳೂರು-ಹುಬ್ಬಳ್ಳಿಯಿಂದ ಹೊರಡುತ್ತವೆ.
    • ಹಿರಿಯ ಯಾತ್ರಿಕರ ಮೇಲೆ ವಿಶೇಷ ನಿಗಾ

    ಹೆಚ್ಚಿನ ವಿವರಗಳು ಹಾಗೂ ಬುಕಿಂಗ್ ಮಾಡಲು ಸಂಪರ್ಕಿಸಿ:

    ಓಮಿ ಟ್ರಾವೆಲ್ಸ್ & ಟೂರ್ಸ್ ಶಿರಸಿ

    300x250 AD

    ಧುಂಡಶಿ ಕಾಂಪ್ಲೆಕ್ಸ್ , ಗಜಾನನ ಸಾಮಿಲ್ ಹತ್ತಿರ,

    ಟಿಎಸ್‌ಎಸ್‌ ರಸ್ತೆ, ಶಿರಸಿ

    ದೂರವಾಣಿ: 9880072626/7348869099

    Share This
    300x250 AD
    300x250 AD
    300x250 AD
    Leaderboard Ad
    Back to top