ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವಿಜ್ಞಾನ ಪ್ರತಿಷ್ಠಾನಮ್ ಹಾಗೂ ಸಾತ್ವಿಕ್ ಫೌಂಡೇಶನ್ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಂಸ್ಕ್ರತ ಪ್ರಾಧ್ಯಾಪಕ ಮತ್ತು ಕಲಾನಿಕಾಯದ ಮುಖ್ಯಸ್ಥ ಎಮ್. ಶ್ರೀಧರ ಭಟ್ಟ ಅವರು ನಿತ್ಯಪ್ರಭಾ ದಿನದರ್ಶಿಕೆಯನ್ನು ಲೋಕಾರ್ಪಣೆ ಯನ್ನು ಮಾಡಿದರು. ಈ ಸಂದರ್ಭದಲ್ಲಿ ವೇ.ಮೂ.ನಾಗೇಂದ್ರ ಭಟ್ಟ ಹಿತ್ಲಹಳ್ಳಿ , ಸುಮೇರುವಿನ ಡಾ.ಕೆ.ಸಿ. ನಾಗೇಶ ಭಟ್, ಲಕ್ಷ್ಮಿನಾರಾಯಣ ಭಟ್ಟ, ಡಾ.ಗೋಪಾಲಕೃಷ್ಣ ಭಟ್ಟ, ಪ್ರೊ. ಮಹೇಶಭಟ್ಟ ಕಿಚ್ಚಿಕೇರಿ ಉಪಸ್ಥಿತರಿದ್ದರು.
ನಿತ್ಯಪ್ರಭಾ ದಿನದರ್ಶಿಕೆ ಲೋಕಾರ್ಪಣೆ
