Slide
Slide
Slide
previous arrow
next arrow

ಧನ್ಯಾ ಶಾನಭಾಗ ಸಿ.ಎ.ಉತ್ತೀರ್ಣ

300x250 AD

ಸಿದ್ದಾಪುರ; ಇಲ್ಲಿಯ ಹಾಳದಕಟ್ಟಾ ನಿವಾಸಿ ಧನ್ಯಾ ದಾಮೋದರ ಶಾನಭಾಗ ಕಳೆದ ಮೇನಲ್ಲಿ ಸಿ.ಎ.ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಟ್ಟಣದ ಪ್ರಶಾಂತಿ ಗುರುಕುಲ ಕೇಂದ್ರ, ಶಿರಸಿಯ ಚೈತನ್ಯ ಕಾಲೇಜ್ ಹಾಗೂ ಉಡುಪಿಯ ತ್ರಿಶಾ ಕಾಲೇಜಿನಲ್ಲಿ ಶಿಕ್ಷಣವನ್ನು ಪೂರೈಸಿರುವ ಧನ್ಯಾ ಉಡುಪಿಯ ಪೈ-ನಾಯಕ ಅಸೋಸಿಯೇಟ್ಸ್ ಅವರಲ್ಲಿ ತರಬೇತಿಯನ್ನು ಪಡೆದಿದ್ದರು. ಈ ಪ್ರತಿಭಾವಂತ ವಿದ್ಯಾರ್ಥಿನಿಯು ಪಟ್ಟಣದ ಹೆಸರಾಂತ ಜವಳಿ ವ್ಯಾಪಾರಿಗಳಾದ ಕೇಶವ ಶಾನಭಾಗ ಮೊಮ್ಮಗಳಾಗಿದ್ದು ದಾಮೋದರ ಶಾನಭಾಗ ಹಾಗೂ ಶ್ರೀಮತಿ ಪೂರ್ಣಿಮಾ ಶಾನಭಾಗ ದಂಪತಿಗಳ ಮಗಳು. 

300x250 AD
Share This
300x250 AD
300x250 AD
300x250 AD
Back to top