Slide
Slide
Slide
previous arrow
next arrow

‘ಇಂಚರ’ ಕವನ ಸಂಕಲನ ಬಿಡುಗಡೆ

300x250 AD

ಜೋಯಿಡಾ: ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಪ್ರೌಢ ಶಾಲೆ ಗುಂದದ 8ನೇ ತರಗತಿಯ ವಿದ್ಯಾರ್ಥಿಗಳು ಸ್ವರಚಿಸಿದ ‘ಇಂಚರ’ ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜೋಸೆಫ್ ಜಿ, ಸಹ ಶಿಕ್ಷಕರಾದ ನವೀನ, ಪಕೀರಪ್ಪ, ಪುರುಷೋತ್ತಮ, ರಿಯಾ, ಗೋಕುಲ, ಬಸವರಾಜ, ಮಂಜುನಾಥ, ರವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top