Slide
Slide
Slide
previous arrow
next arrow

ಶಿರಸಿಯಲ್ಲಿ ಕಳ್ಳರಿಂದ ಉದ್ಯಮಿ ಮನೆಗೆ ಕನ್ನ

300x250 AD

ಶಿರಸಿ: ಇಲ್ಲಿನ ಅಶ್ವಿನಿ ಸರ್ಕಲ್ ಸಮೀಪದ ಅಯೋಧ್ಯಾ ಕಾಲನಿಯಲ್ಲಿ ಉದ್ಯಮಿಯೊಬ್ಬರ ಮನೆಯನ್ನು ಖತರ್ನಾಕ್ ಕಳ್ಳರು ಕನ್ನ ಹಾಕಿದ ದುರ್ಘಟನೆ ಬುಧವಾರ ಮಧ್ಯರಾತ್ರಿ ಶಿರಸಿಯ ನಗರದಲ್ಲಿ ನಡೆದಿದೆ.

ಆಶೀಶ್ ಲೋಕಂಡೆ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಮನೆಯಲ್ಲಿದ್ದ 97 ಗ್ರಾಮ್ ಚಿನ್ನ, 1 ಕೆ.ಜಿ.‌ 46 ಗ್ರಾಮ್ ಬೆಳ್ಳಿ, ₹ 4,000 ನಗದು ಹಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶಿರಸಿ ನಗರ ಠಾಣೆಯ ಪೋಲೀಸರು ಭೇಟಿ ನೀಡಿದ್ದು, ಶ್ವಾನದಳದ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top