ಜುಲೈ ತಿಂಗಳಿನಲ್ಲಿ ಟಿ ಎಸ್ ಎಸ್ ಆಸ್ಪತ್ರೆಗೆ ಭೇಟಿ ನೀಡಲಿರುವ ತಜ್ಞ ವೈದ್ಯರುಗಳ ವಿವರ
ಡಾ.ಮಂಜುನಾಥ ಪಂಡಿತ್ (ಹೃದಯ ರೋಗ ತಜ್ಞರು) ಭೇಟಿ ನೀಡುವ ದಿನಾಂಕ ಜು. 04,11,18, ಮತ್ತು 25 ಸಮಯ ಬೆಳಿಗ್ಗೆ 10:30 ಘಂಟೆಗೆ
ಡಾ.ವಿವೇಕಾನಂದ ಗಜಪತಿ (ಹೃದಯ ರೋಗ ತಜ್ಞರು) ಭೇಟಿ ನೀಡುವ ದಿನಾಂಕ ಜು. 06,13,20, ಮತ್ತು 27 ಸಮಯ ಬೆಳಿಗ್ಗೆ 10:30 ಘಂಟೆಗೆ
ಡಾ. ಲಕ್ಷ್ಮೀನಾರಾಯಣ ಎಸ್ ಭಟ್ (ಗ್ಯಾಸ್ಟೋಎಂಟರಾಲಜಿಸ್ಟ್) ಭೇಟಿ ನೀಡುವ ದಿನಾಂಕ ಜು.08 ಸಮಯ ಮದ್ಯಾಹ್ನ 03:00 ಘಂಟೆಗೆ
ಡಾ. ಗುರುಪ್ರಸಾದ ಪೂಜಾರ (ನರ, ಮೆದುಳು ಹಾಗೂ ಮೂರ್ಛೆರೋಗ ತಜ್ಞರು) ಭೇಟಿ ನೀಡುವ ದಿನಾಂಕ ಜು.09 ಸಮಯ ಬೆಳಿಗ್ಗೆ 09:30 ಘಂಟೆಗೆ
ಡಾ.ವಿಶಾಲ್ ಕುಲಕರ್ಣಿ (ಕ್ಯಾನ್ಸರ್ ತಜ್ಞರು) ಭೇಟಿ ನೀಡುವ ದಿನಾಂಕ ಜು.13 ಮತ್ತು ಜು. 27 ಸಮಯ ಬೆಳಿಗ್ಗೆ 11:00 ಘಂಟೆಗೆ
ಡಾ. ವಿಶ್ವಾಸ್ ಪೈ (ಕ್ಯಾನ್ಸರ್ ಚಿಕಿತ್ಸಕರು) ಭೇಟಿ ನೀಡುವ ದಿನಾಂಕ ಜು.15 ಸಮಯ ಬೆಳಿಗ್ಗೆ 9:00 ಘಂಟೆಗೆ
ಡಾ. ರೋಷನ್ ಸಾಗರಕರ (ವಕ್ರದಂತ ಶಸ್ತ್ರಚಿಕಿತ್ಸಕರು) ಭೇಟಿ ನೀಡುವ ದಿನಾಂಕ ಜು.15 ಸಮಯ ಮದ್ಯಾಹ್ನ 10:00 ಘಂಟೆಗೆ (ಕರೆಯ ಮೇರೆಗೆ)
ಡಾ. ದಿವಾಕರ ಭಟ್ (ಹೃದಯ ರೋಗ ತಜ್ಞರು) ಭೇಟಿ ನೀಡುವ ದಿನಾಂಕ ಜು. 29 ಸಮಯ ಬೆಳಿಗ್ಗೆ 08:00 ಘಂಟೆಗೆ (TMT ಮತ್ತು Echo ಸೌಲಭ್ಯವಿರುತ್ತದೆ)
ಡಾ. ವೆಂಕಟೇಶ ಮೊಗೇರ (ಮೂತ್ರಪಿಂಡ ತಜ್ಞರು) ಭೇಟಿ ನೀಡುವ ದಿನಾಂಕ ಜು.30 ಸಮಯ ಬೆಳಿಗ್ಗೆ 10:00 ಘಂಟೆಗೆ
ಡಾ. ವೀರಣ್ಣ ಗಡಾದ (ನರ, ಮೆದುಳು ಹಾಗೂ ಮೂರ್ಛೆರೋಗ ತಜ್ಞರು) ಭೇಟಿ ನೀಡುವ ದಿನಾಂಕ ಜು.30 ಸಮಯ ಬೆಳಿಗ್ಗೆ 08:30 ಘಂಟೆಗೆ
ತಪಾಸಣೆ ಬಯಸುವವರು ಮುಂಚಿತವಾಗಿ ಹೆಸರನ್ನು ನೊಂದಾಯಿಸಬೇಕಾಗಿ ವಿನಂತಿ
ಹೆಚ್ಚಿನ ವಿವರಗಳಿಗೆ ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ
Tel:+918431992801 / Tel:+9108384234843
Tel:+9108384234833
ಇದು ಜಾಹೀರಾತು ಆಗಿರುತ್ತದೆ