ಮುಂಡಗೋಡ: ಪಟ್ಟಣದ ಸಿಟಿ ಫಾರ್ಮ್ ಹತ್ತಿರ ಸ್ಲಂ ಬೋರ್ಡ್ನಿಂದ ನಿರ್ಮಾಣಗೊಳ್ಳುತ್ತಿರುವ ಜಿ+2 ಮನೆಗಳ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕಾಮಗಾರಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸಚಿವರ ಪತ್ನಿ ವನಜಾಕ್ಷಿ ಹೆಬ್ಬಾರ್, ಗ್ರಾ.ಪಂ ಅಧ್ಯಕ್ಷ ಬಸಯ್ಯ ನಡುವಿನಮನಿ, ಗುಡ್ಡಪ್ಪ ಕಾತೂರ, ನಾಗರಾಜ ಗುಬ್ಬಕ್ಕನವರ, ಗೌರೀಶ ಎಚ್. ಸೇರಿದಂತೆ ಇತರರು ಇದ್ದರು.