ಆರ್ವಿಡಿಯವರ ಹೆಸರನ್ನು ದ್ರೋಹಪಾಂಡೆ ಎಂದು ಬದಲಿಸುವುದು ಉತ್ತಮ: ಮಾಜಿ ಶಾಸಕ ಸುನಿಲ್ ಹೆಗಡೆ ವಾಗ್ದಾಳಿ
ಮುಂಡಗೋಡ: ಆರ್.ವಿ.ದೇಶಪಾಂಡೆಯವರ ಹೆಸರನ್ನು ಬದಲಿಸಿ ದ್ರೋಹಪಾಂಡೆ ಎಂದು ಬದಲಿಸುವುದು ಉತ್ತಮ. ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಇಡೀ ಉತ್ತರ ಕನ್ನಡ ಜಿಲ್ಲೆಯನ್ನು ಬಲಿ ತೆಗೆದುಕೊಂಡಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡುವ ಇವರಿಗೆ ವಯಸ್ಸಾದ…
Read More