• Slide
    Slide
    Slide
    previous arrow
    next arrow
  • ಸುವಿಚಾರ

    ಯಾವಂತಃ ಕುರುತೇ ಜಂತುಃ ಸಂಬಂಧಾನ್ಮನಸಃ ಪ್ರಿಯಾನ್ತಾವಂತೋಸ್ಯ ನಿಖನ್ಯಂತೇ ಹೃದಯೇ ಶೋಕಶಂಕವಃ ||ಮಾನವ ಜೀವಿಯು ತನ್ನ ಬದುಕಿನಲ್ಲಿ ಎಷ್ಟೆಲ್ಲ ಸಂಬಂಧಗಳನ್ನು ಮನಸಿಗೆ ಪ್ರಿಯವಾದುದೆಂದು ಆಲಂಗಿಸುತ್ತ, ಅಪ್ಪಿಕೊಳ್ಳುತ್ತ, ಕಟ್ಟಿಕೊಳ್ಳುತ್ತ ಹೋಗುವನೋ ಅಷ್ಟಷ್ಟು ಅವನ ಹೃದಕ್ಕೆ ನೋವಿನ ಶಲಾಕೆಗಳ ತಿವಿತವುಂಟಾಗುತ್ತದೆ. ಅಂದರೆ, ಮನಸಿಗೆ…

    Read More

    ಆ.15 ರ ನಿಮಿತ್ತ ರಾಷ್ಟ್ರಧ್ವಜದ ‘ಮಾಸ್ಕ್’ಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಜಾಲತಾಣಗಳು- ಅಂಗಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ; ಸುರಾಜ್ಯ ಅಭಿಯಾನ

    ‘ಭಾರತೀಯ ರಾಷ್ಟ್ರಧ್ವಜ’ವು ಕೋಟ್ಯಂತರ ಭಾರತೀಯರ ಗೌರವದ ವಿಷಯವಾಗಿದೆ; ಕೆಲವು ಅಪವಾದಗಳನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಇದನ್ನು ಬಳಸುವುದು ಕಾನೂನು ಪ್ರಕಾರ ದಾಖಲಾರ್ಹ ಮತ್ತು ಜಾಮೀನು ರಹಿತ ಅಪರಾಧವಾಗಿದೆ. ಆದರೂ ಈ ಸಂವೇದನಾಶೀಲ ವಿಷಯದ ಬಗ್ಗೆ ‘ರೆಡ್ ಬಬಲ್’ ನಂತಹ…

    Read More

    M M ಕಾಲೇಜಿನಿಂದ ವಿನೂತನ ಸ್ವಾತಂತ್ರ್ಯೋತ್ಸವ ತಯಾರಿ; ಯೋಧರಿಗೆ ಚಿತ್ರ- ಕಥೆ-ಕವನ ಬರೆದು ಕಳುಹಿಸಲು ಅವಕಾಶ

    ಶಿರಸಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗುತ್ತಿರುವ ಶುಭ ಸಂದರ್ಭದಲ್ಲಿ ಚಳಿ-ಮಳೆ-ಗಾಳಿಯನ್ನು‌ ಲೆಕ್ಕಿಸದೇ ಗಡಿಯಲ್ಲಿ ಹಗಲಿರುಳು ಜೀವದ ಹಂಗು ತೊರೆದು ಜನರ ರಕ್ಷಣೆಗೆ ಕಟಿಬದ್ಧರಾಗಿರುವ ದೇಶಕಾಯುವ ಯೋಧರಿಗೆ ಆತ್ಮಸ್ಥೈರ್ಯ ಹಾಗೂ ಅಭಿನಂದನಾಪೂರ್ವಕವಾಗಿ ಅವರ ಕಾರ್ಯಕ್ಕೆ ಗೌರವ ಸಲ್ಲಿಸುವ ವಿನೂತನ…

    Read More

    ಹುಲೇಕಲ್’ನಲ್ಲಿ ಮನುವಿಕಾಸ ಮಹಿಳಾ ಸ್ವ ಸಹಾಯ ಸಂಘ ಒಕ್ಕೂಟ ಸಭೆ ಯಶಸ್ವಿ

    ಶಿರಸಿ: ಮನುವಿಕಾಸ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ ಈಡಲ್ ಗೀವ್ ಫೌಂಡೇಶನ್ ಹಾಗೂ ದಲ್ಯಾನ್ ಫೌಂಡೇಶನ್ ಗಳ ಸಹಯೋಗದಲ್ಲಿ ಹುಲೇಕಲ್ ಭಾಗದ ಮನುವಿಕಾಸ ಸಂಸ್ಥೆಯ ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟ ಸಭೆಯನ್ನು ಹುಲೇಕಲ್ ಗ್ರಾಮ ಪಂಚಾಯತ ಸಭಾಭವನದಲ್ಲಿ…

    Read More

    ದೇಶದಲ್ಲಿ ಸಂಚಲನ ಉಂಟುಮಾಡಿರುವ ‘ಬಾಕಾಹು’ ಈ ಯುಗದ ಕ್ರಾಂತಿ; ಡಾ. ಸುಬ್ರಮಣ್ಯಮ್

    ಶಿರಸಿ: ಇಂದಿನ ವಿಷಮ ಪರಿಸ್ಥಿತಿಯಲ್ಲಿ ಕೃಷಿಯನ್ನು ಹೊರತುಪಡಿಸಿ, ಇನ್ನುಳಿದ ಯಾವ ಉದ್ಯಮವಾದರೂ ಸ್ಥಗಿತವಾಗಬಹುದು. ಅಂತಹ ಸಮಯದಲ್ಲಿ ಬಾಳೆಕಾಯಿ ಹುಡಿಯ ಖಾದ್ಯಗಳು ಇಂದಿನ ಕ್ರಾಂತಿಯಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಕೇಂದ್ರೀಯ ನಿರ್ದೇಶಕ ಡಾ. ವೆಂಕಟ ಸುಬ್ರಮಣ್ಯಮ್ ಹೇಳಿದರು. ಅವರು…

    Read More

    ಒಲಂಪಿಕ್ಸ್ ಚಿನ್ನಕ್ಕೆ ಉತ್ತರ ಕನ್ನಡಿಗನ ಶ್ರಮವೂ ಸೇರಿದೆ ; ಯಾರದು ? ಈ ಸುದ್ದಿ ಓದಿ !

    eUK ವಿಶೇಷ: ಒಲಂಪಿಕ್ಸ್ ನಲ್ಲಿ ಜಾವಲಿನ್ ಎಸೆತದಲ್ಲಿ ಬಂಗಾರದ ಪದಕ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ನೀರಜ್ ಛೋಪ್ರಾ ರವರ ಸಾಧನೆ ಅಮೋಘವಾದದ್ದು. ಆದರೆ ಈ ಸಾಧನೆಯ ಹಿಂದೆ ಶಿರಸಿಯವರೊಬ್ಬರ ಶ್ರಮ ಇದೆ ಎಂಬುದು ಜಿಲ್ಲೆಗೆ…

    Read More

    ಸಾರ್ವಜನಿಕರೇ ಎಚ್ಚರ; ಪಿಎಂ ‘ಕನ್ಯಾ ಯೋಜನೆ’ ಅಪ್ಪಟ ಸುಳ್ಳು ಸುದ್ದಿ !

    eUK ವಿಶೇಷ: ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನ ಮಂತ್ರಿ ಮೋದಿಯವರ ಹೆಸರಿನಲ್ಲಿ ಪಿಎಂ ಕನ್ಯಾ ಯೋಜನೆ ಎಂಬ ಹೆಸರಿನ ಸುಳ್ಳು ಹರಿದಾಡುತ್ತಿದ್ದು, ಜನರು ಈ ಕುರಿತು ಅಂಚೆ ಕಛೇರಿಗಳಲ್ಲಿ ವಿಚಾರಿಸತೊಡಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ‘ಪ್ರಧಾನಮಂತ್ರಿ ಕನ್ಯಾ ಯೋಜನೆ’…

    Read More

    ಆ.20 ರಿಂದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ

    ಯಲ್ಲಾಪುರ: ವಿಶ್ವದರ್ಶನ ಕರಿಯರ್ ಅಕಾಡೆಮಿ ಹಾಗೂ ಜ್ಞಾನ ಭಾರತಿ ಸ್ಪರ್ಧಾತ್ಮಕ ತರಬೇತಿ ಕೇಂದ್ರವರ ಸಹಯೋಗದಲ್ಲಿ ಆ.20 ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಬ್ಯಾಂಕಿಂಗ್, ರೈಲ್ವೆ, ಪೆÇಲೀಸ್ ಹಾಗೂ ಪ್ರಥಮ ಮತ್ತು ದ್ವಿತೀಯ ದರ್ಜೆ…

    Read More

    ದಿನ ವಿಶೇಷ – ‘ಮೊದಲ ನ್ಯೂಕ್ಲಿಯರ್ ರಿಯಾಕ್ಟರ್’

    ನಮ್ಮ ದೇಶದ ಮೊದಲ ನ್ಯೂಕ್ಲಿಯರ್ ರಿಯಾಕ್ಟರ್ ಎನಿಸಿದ ‘ಅಪ್ಸರ’, 4 ಅಗಸ್ಟ್ 1956 ರಂದು ಮುಂಬೈ ಸನಿಹದ ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ ಕಾರ್ಯಾರಂಭ ಮಾಡಿತು. – “ಮಾಹಿತಿ ವೇದಿಕೆ”

    Read More

    ‘ನಮ್ಮದು ಸಂಘರ್ಷದ ಇತಿಹಾಸ’ – ಸ್ವರಾಜ್ಯ @ 75

    ಸ್ವರಾಜ್ಯ @ 75: 1506ರಲ್ಲಿ ಕಲ್ಲಿಕೋಟೆಯ ಹಿಂದೂರಾಜ ಜಮೊರಿನ್‍ಗೆ ಸವಾಲು ಹಾಕಿದ ಅಲ್ಬುಕರ್ಕ ಏಟು ತಿಂದ. ಮೂರ್ಛಿತನಾಗಿದ್ದ ಅವನನ್ನು ಹೊತ್ತು ಹಡಗಿಗೆ ಹಾಕಲಾಯಿತು. ಆದರೆ 1515 ರ ಹೊತ್ತಿಗೆ ಪೋರ್ಚುಗೀಸರು ಆ ಪ್ರದೇಶದಲ್ಲಿ ಸ್ವಲ್ಪ ಪ್ರಾಬಲ್ಯವನ್ನೂ ಸಾಧಿಸಿದ್ದರು. 1528ರ ಹೊತ್ತಿಗೆ…

    Read More
    Leaderboard Ad
    Back to top