ವಿನಾಯಕ ಕರ್ಮ ವಿಘ್ನಸಿದ್ಯರ್ಥಂ ವಿನಿಯೋಜಿತಃ|ಗಣಾನಾಂ ಅಧಿಪತ್ಯೇ ಚ ರುದ್ರೇಣ ಬ್ರಹ್ಮಣಾ ತಥಾ || ಸರ್ವರಿಗೂ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ಸಕಲಜೀವರಾಶಿಗಳಿಗೂ ವಿಘ್ನೇಶ್ವರನು ಸನ್ಮಂಗಳವನ್ನುಂಟುಮಾಡಲಿ ಎಂದು ಶುಭ ಕೋರುವವರು ಶ್ರೀ ಹೇಮಂತಕುಮಾರ ಗಾಂವಕರಬಿಜೆಪಿ ಮಂಡಲಾಧ್ಯಕ್ಷರು, ಕುಮಟಾ
Read MoreeUK ವಿಶೇಷ
ದಿನಕರ ಶೆಟ್ಟಿ- ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು
ಕಾರ್ಯಂ ಮೇ ಸಿದ್ಧಿ ಮಾಯಾತು ಪ್ರಸನ್ನೇ ತ್ವಯೀ ಧಾತರಿ|ವಿಘ್ನಾನಿ ನಾಶಮಾಯಾಂತು ಸರ್ವಾಣಿ ಗಣನಾಯಕ|| ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕನಾದ ವಿಘ್ನೇಶ್ವರನು ಸಕಲ ವಿಘ್ನಗಳನ್ನು ನಿವಾರಿಸಿ ಸನ್ಮಂಗಳವನ್ನುಂಟುಮಾಡಲಿ ಎಂದು ಶುಭ ಹಾರೈಸುವವರು, ದಿನಕರ…
Read Moreಶ್ರೀಮತಿ ಜಯಾ ಶೇಟ್- ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಮಾಯಾ ವಿಘ್ನಾತ್ಮಿಕಾ ಪ್ರೋಕ್ತಾ ಭ್ರಾಂತಿದಾ ಬಿಂಬಭಾವತಃ |ತಾಂ ಜಯಂತಿ ಜನಾ ಭಕ್ತಾ: ವಿಘ್ನರಾಜಸ್ಯ ಸೇವಯಾ।। ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.. ಮಂಗಳಕರನಾದ ವಿಘ್ನೇಶ್ವರನು ತಮ್ಮೆಲ್ಲರ ಬದುಕಲ್ಲಿ ಸದಾ ಶುಭವನ್ನುಂಟುಮಾಡಲಿ ಎಂದು ಶುಭ ಹಾರೈಸುವವರು ಶ್ರೀಮತಿ ಜಯಾ…
Read Moreಮಂಜುನಾಥ ಕುಮಟಾಕರ- ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು
ಅನಾದ್ಯಂತೋಪರಾಧೀನ: ಸ್ವಾಧೀನಭುವನ ತ್ರಯಃ|ಜಯತ್ಯವಿರತೋ ವ್ಯಾಪ್ತವಿಶ್ವಃ ಕಾಲೋ ವಿನಾಯಕಃ || ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.. ಆದಿ ಪೂಜಿತನಾದ ಗಣಪತಿಯು ತಮ್ಮೆಲ್ಲರ ಬದುಕಲ್ಲಿ ನವ ಚೈತನ್ನವನ್ನುಂಟುಮಾಡಲಿ ಎಂದು ಹಾರೈಸುವವರು ಶ್ರೀ ಮಂಜುನಾಥ ಕುಮಟಾಕರಉದ್ಯಮಿಗಳು, ಕುಮಟಾ
Read Moreಮುಷ್ಟಗಿ ಗ್ರುಪ್ಸ್- ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಮುಷ್ಟಗಿ ಗ್ರುಪ್ಸ್, ಶಿರಸಿ ಇವರ ವತಿಯಿಂದ ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ.. ಮಂಗಳಕರನಾದ ವಿಘ್ನೇಶ್ವರನು ತಮ್ಮೆಲ್ಲರ ಬದುಕಲ್ಲಿ ಸದಾ ಶುಭವನ್ನುಂಟುಮಾಡಲಿ ಶ್ರೀ ವಿನಾಯಕ ಲೇಔಟ್ನಿಮ್ಮ ಅವಶ್ಯಕತೆ, ಅನುಕೂಲಕ್ಕೆ ತಕ್ಕಂತೆ ಶಿರಸಿಯ ವಿವಿಧೆಡೆ ಸೈಟ್ ಗಳು ಸ್ಪರ್ಧಾತ್ಮಕ…
Read Moreರಾಜು ಮಾಸ್ತಿಹಳ್ಳ- ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಸುರಾಸುರಮಯಃ ಸಾಕ್ಷಾತ್ ನರನಾಗಸ್ವರೂಪದ್ಯಕ್ |ಜಲಸ್ಥಲಾದಿಬೇಧೇನ, ಶೋಭಸೇ ತ್ವಂ ಗಜಾನನ|| ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಮಂಗಳದಾಯಕನಾದ ಗಣಪತಿಯು ತಮ್ಮೆಲ್ಲರಿಗೂ ಶುಭವನ್ನುಂಟುಮಾಡಲಿ ರಾಜು ಮಾಸ್ತಿಹಳ್ಳಜಿಲ್ಲಾಧ್ಯಕ್ಷರು, ಕ.ರ.ವೇ. ಸ್ವಾಭಿಮಾನಿ ಬಣ, ಉ.ಕ
Read Moreಹೊನ್ನಪ್ಪ ನಾಯಕ- ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಪ್ರಮಥಾಧಿಪೋ ಗಜಮುಖಃ ಪ್ರಲಂಬಜಠರಃ ಕುಠಾರಧಾರೀ ಸ್ಮಾತ್ |ಏಕವಿಷಾಣೋ ಬಿಭ್ರನ್ ಮೂಲಕಕಂದಂ ಸುನೀಲದಲಕಂದಮ್ || ನಾಡಿನ ಸಮಸ್ತ ಬಾಂಧವರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಮಂಗಳದಾಯಕ ವಿಘ್ನೇಶ್ವರನು ಸರ್ವರಿಗೂ ಸನ್ಮಂಗಳವನ್ನುಂಟುಮಾಡಲಿ ಎಂದು ಶುಭ ಹಾರೈಸುವವರು ಶ್ರೀ ಹೊನ್ನಪ್ಪ ನಾಯಕಕಾಂಗ್ರೆಸ್…
Read Moreಜಗದೀಶ ನಾಯಕ: ಸರ್ವರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು
ವಂದೇ ವಿಘ್ನೇಶ್ವರಂ ದೇವಂ ಸರ್ವ ಸಿದ್ಧಿ ಪ್ರದಾಯಕಮ್ |ವಾಮಾಂಕಾರೂಢ ವಾಮಾಕ್ಷೀಕರಪಲ್ಲವ ಪೂಜಿತಮ್|| ಸರ್ವರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ಆದಿ ಪೂಜಿತನಾದ ಶ್ರೀವಿಘ್ನೇಶನು ಸದಾ ಶುಭವನ್ನುಂಟುಮಾಡಲೆಂದು ಶುಭ ಕೋರುವವರು: ಶ್ರೀ ಜಗದೀಶ ನಾಯಕಉದ್ದಿಮೆದಾರರು, ಕುಮಟಾ
Read Moreಸೂರಜ ನಾಯ್ಕ ಸೋನಿ: ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು
ಗಣೇಶಮೇಕದಂತಂಚ ಹೇರಂಭಂ ವಿಘ್ನನಾಯಕಮ್ |ಲಂಬೋದರಂ ಶೂರ್ಪಕರ್ಣಂ ಗಜವಕ್ತ್ರಂ ಗುಹಾಗ್ರಜಮ್ || ಸರ್ವರಿಗೂ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕ ಗಣಪತಿಯು ಸರ್ವರಿಗೂ ಶುಭವನ್ನುಂಟು ಮಾಡಲಿ ಎಂದು ಶುಭ ಹಾರೈಸುವವರು ಸೂರಜ ನಾಯ್ಕ ಸೋನಿಜೆಡಿಎಸ್ ಮುಖಂಡರು, ಉ.ಕ
Read Moreಮೋಹಿನಿ ಗೌಡ- ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ನಮಸ್ತೇ ವಿಘ್ನರಾಜಾಯ ಭಕ್ತಾನಾಂ ವಿಘ್ನ ಹಾರಿಣೇ |ಅಭಕ್ತಾನಾಂ ವಿಶೇಷೇಣ, ವಿಘ್ನಕರ್ತ್ರೇ, ನಮೋನಮಃ || ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಮಂಗಳಕರನಾದ ವಿಘ್ನೇಶ್ವರನು ತಮ್ಮೆಲ್ಲರ ಬದುಕಲ್ಲಿ ಸದಾ ಶುಭವನ್ನುಂಟುಮಾಡಲಿ ಎಂದು ಶುಭ ಹಾರೈಸುವವರು.. ಶ್ರೀಮತಿ ಮೋಹಿನಿ ಗೌಡಪುರಸಭಾ…
Read More