ದಾಂಡೇಲಿ : ನಗರದ ಕುಳಗಿ ರಸ್ತೆಯಲ್ಲಿರುವ ದಾಂಡೇಲಪ್ಪಾ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 65ನೇ ವಾರ್ಷಿಕ ಸಭೆಯು ಸಂಘದ ಸಭಾಭವನದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಅರ್ಜುನ ಮಿರಾಶಿ, ಸಂಘದ ಪದಾಧಿಕಾರಿಗಳ…
Read Moreಜಿಲ್ಲಾ ಸುದ್ದಿ
ಸ್ವಚ್ಚತಾ ಹಿ ಸೇವಾ: ಮಾನವ ಸರಪಳಿ ನಿರ್ಮಿಸಿ ಜಾಗೃತಿ
ಸಿದ್ದಾಪುರ: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪಟ್ಟಣ ಪಂಚಾಯತ ವತಿಯಿಂದ ಸ್ವಚ್ಚತಾ ಹಿ ಸೇವಾ ಅಭಿಯಾನದಡಿ ಸ್ವಭಾವ ಸ್ವಚ್ಚತೆ ಸಂಸ್ಕಾರ ಸ್ವಚ್ಚತೆ ಎಂಬ ಆಂದೋಲನದಡಿಯಲ್ಲಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಈ ವೇಳೆ ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ…
Read Moreಶಿರಸಿಯಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ
ಶಿರಸಿ: ಬಿಜೆಪಿ ಶಿರಸಿ ನಗರ ಮಂಡಲದ ಹನುಮಾನ ಮಹಾಶಕ್ತಿ ಕೇಂದ್ರದ ವಾರ್ಡ್ ಸಂಖ್ಯೆ 1 ರಲ್ಲಿ ಬಿಜೆಪಿ ಸದಸ್ಯತಾ ಅಭಿಯಾನದ ಸಭೆ ನಡೆಸಿ ಬೂತ್ ಕಾರ್ಯಕರ್ತರ ಸದಸ್ಯತ್ವವನ್ನು ನವಿಕರಿಸಲಾಯಿತು. ಈ ವೇಳೆ ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಆನಂದ…
Read Moreಪ್ರತಿಭಾ ಕಾರಂಜಿಯಲ್ಲಿ ಗೆಲುವು ಸಾಧಿಸಿದ ಲಯನ್ಸ್ ಪ್ರತಿಭೆಗಳು
ಶಿರಸಿ: ನಗರದ ಕೆಎಚ್‌ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಲಯನ್ಸ್ ಶಾಲೆಯ ಕಿರಿಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಒಟ್ಟು 27 ಸ್ಪರ್ಧೆಗಳಿದ್ದು 18 ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು…
Read Moreಕ್ರೀಡಾಕೂಟ: ಅಸ್ವಿತಾ ಮಿರಾಶಿ ರಾಜ್ಯಮಟ್ಟಕ್ಕೆ ಆಯ್ಕೆ
ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ, ಶಾಲಾ ಶಿಕ್ಷಣ ಇಲಾಖೆ ಶಿರಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುಂಡಗೋಡ ಸಹಯೋಗದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟ ನಡೆದಿದ್ದು, ಶಿಂದೋಳಿ ಸರಕಾರಿ ಹಿರಿಯ…
Read Moreಯಶಸ್ಬಿಯಾಗಿ ಸಂಪನ್ನಗೊಂಡ ಉಚಿತ ಬಂಜೆತನ ತಪಾಸಣಾ ಶಿಬಿರ
ದಾಂಡೇಲಿ : ನಗರದ ಪಾಟೀಲ್ ಆಸ್ಪತ್ರೆಯಲ್ಲಿ ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ಆಶ್ರಯದಡಿ ಶನಿವಾರ ನಡೆದ ಉಚಿತ ಬಂಜೆತನ ತಪಾಸಣಾ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ. ಮೋಹನ ಪಾಟೀಲ್ ಉಚಿತ ಬಂಜೆತನ ತಪಾಸಣಾ…
Read Moreಸಮುದ್ರತೀರದ ಸ್ವಚ್ಛತಾ ಜವಾಬ್ದಾರಿ ಮೀನುಗಾರರದ್ದು: ಅನಂತ ಹೆಗಡೆ ಅಶೀಸರ
ಹೊನ್ನಾವರ : ಸಮುದ್ರ ತೀರದ ಸ್ವಚ್ಛತೆಯ ಜವಾಬ್ದಾರಿ ಆ ಭಾಗದ ಮೀನುಗಾರರದ್ದಾಗಿದೆ. ಹೆಚ್ಚಿನ ಆಸಕ್ತಿ ವಹಿಸಿ ತೀರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅನಂತ ಹೆಗಡೆ ಅಶೀಸರ ಹೇಳಿದರು. ಅವರು ತಾಲೂಕಿನ ಕಾಸರಕೋಡ ಟೊಂಕ ಕಡಲತೀರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಕಡಲತೀರ ಸ್ವಚ್ಚತಾ…
Read Moreಗೋಡೆ ಚಿತ್ರಕಲೆಯ ಮೂಲಕ ಸ್ವಚ್ಚತಾ ಅಭಿಯಾನದ ಜಾಗೃತಿ ಕಾರ್ಯಕ್ರಮ
ಕಾರವಾರ: ರಾಷ್ಟ್ರವ್ಯಾಪಿ “ಸ್ವಚ್ಛತಾ ಹಿ ಸೇವಾ” ಅಭಿಯಾನದ ಭಾಗವಾಗಿ, ನೆಹರು ಯುವ ಕೇಂದ್ರ (ಎನ್ವೈಕೆ), ಕಾರವಾರ, ವತಿಯಿಂದ ಜಿಲ್ಲೆಯಾದ್ಯಂತ ಸ್ವಚ್ಛತೆ ಮತ್ತು ಪರಿಸರ ಸುಸ್ಥಿರತೆಯ ಬಗ್ಗೆ ಜಾಗೃತಿ ಮೂಡಿಸಲು ಗೋಡೆ ಚಿತ್ರಕಲೆ ಯೋಜನೆಗಳನ್ನು ಕೈಗೆತ್ತಿಕೊಂಡಿರುವ MYBharat ಸ್ವಯಂಸೇವಕರು ಉತ್ಸಾಹದಿಂದ…
Read Moreಸೆ.22ಕ್ಕೆ ಭುವನಗಿರಿಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ: ಜಿಲ್ಲೆಯಲ್ಲಿ 4 ದಿನ ಸಂಚಾರ
ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಸಿದ್ದಾಪುರ: ಭುವನಗಿರಿಯಿಂದ ಕೊಂಡೊಯ್ಯುವ ಕನ್ನಡ ಜ್ಯೋತಿಯಿಂದ ಮಂಡ್ಯದಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಯಾಗುತ್ತಿರುವುದು ಸಂತಸವಾಗಿದೆ. ನಾಡದೇವತೆ ಭುವನಗಿರಿಯ ಭುವನೇಶ್ವರಿ ದೇವಿಯ ಸ್ಥಳ ಅತ್ಯಂತ…
Read Moreಸೇವಾ ನಿವೃತ್ತಿ ಹೊಂದಿದ RGSS ಮುಖ್ಯಕಾರ್ಯನಿರ್ವಾಹಕ ‘ಎಸ್.ಎನ್ ಹೆಗಡೆ’
ಅಂಕೋಲಾ: ತಾಲೂಕಿನ ಅತ್ಯಂತ ಹಳೆಯ ಸಹಕಾರಿ ಸಂಘಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದಲ್ಲಿ ಕಳೆದ 36 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿ, ಸಂಘದ ಬೆಳವಣಿಗೆಗೆ ಪ್ರಮುಖ ಕಾರಣೀಭೂತರಾದ ಮುಖ್ಯ ಕಾರ್ಯನಿರ್ವಾಹಕ ಎಸ್.ಎನ್.…
Read More