ಹೊನ್ನಾವರ: ಪಟ್ಟಣದ ಹೋಟೆಲ್ ಒಂದರಲ್ಲಿ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದಾನೆ.ಚಾಮರಾಜನಗರ ಯಳಂದೂರು ಮೂಲದ ಅಂಜನಕುಮಾರ (31) ಆತ್ಮಹತ್ಯೆ ಮಾಡಿಕೊಂಡಾತ. ಈತ ಬೆಡ್ ಶೀಟನ್ನೇ ನೇಣು ಮಾಡಿಕೊಂಡು ಹೋಟೆಲ್‌ನ ಬಾತ್‌ರೂಂನಲ್ಲಿ ನೇಣು ಹಾಕಿಕೊಂಡಿದ್ದಾನೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Moreಜಿಲ್ಲಾ ಸುದ್ದಿ
ಯೋಜನೆಯನ್ನೇ ತಿರುಚಿದ ಗುತ್ತಿಗೆದಾರ: ಗ್ರಾಮಸ್ಥರ ಅಸಮಾಧಾನ
ಅಂಕೋಲಾ: ಹೊನ್ನೆಬೈಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ 15 ಲಕ್ಷ ರೂ. ವೆಚ್ಚದ 3 ಕಾಲುಸಂಕ ಮಂಜೂರಿಯಾಗಿದ್ದು, ಅದರಲ್ಲಿ 1 ಕಾಲುಸಂಕ ಹೊನ್ನೆಬೈಲ್ ಗ್ರಾಮದ ಲಕ್ಷ್ಮಣ ಗೌಡ ಹಾಗೂ ಕುವರ ನಾಯ್ಕ ಅವರ ಮನೆಯ ಹತ್ತಿರ ಇರುವ ಗಟಾರಗೆ ಹಾಕಿ ಹಣದ…
Read Moreದೇಶದ ಎರಡನೇ ಸ್ವಾತಂತ್ರ‍್ಯಕ್ಕೆ ಹೋರಾಡಬೇಕಿದೆ: ಮಾರ್ಗರೇಟ್ ಆಳ್ವಾ
ಶಿರಸಿ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಂಬಂಧಿಸಿದ ಎಲ್ಲ ಇಲಾಖೆ ಮಂತ್ರಿಗಳ ಸಭೆ ನಡೆಸಿ ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನು ಒಂದೇ ದಿನದಲ್ಲಿ ಬಗೆಹರಿಸಬಹುದಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಹೇಳಿದರು.ಕರಾವಳಿ ಪ್ರಜಾಧ್ವನಿ ಯಾತ್ರೆಯ ವೇಳೆ ಪತ್ರಕರ್ತರೊಂದಿಗೆ…
Read Moreಮೂಲಭೂತ ಸೌಕರ್ಯ ಆಗ್ರಹ: ಜಮಗುಳಿ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ
ಯಲ್ಲಾಪುರ: ಜಮಗುಳಿ ಗ್ರಾಮದಲ್ಲಿನ ಮೂರು ರಾಜಕೀಯ ಪಕ್ಷಗಳ ಸದಸ್ಯರು ಒಗ್ಗಟ್ಟಿನಿಂದ ವಿಧಾನಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಊರಿಗೆ ಮೌಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಇಡೀ ಊರಿನವರು ಒಂದಾಗಿದ್ದಾರೆ.ಯಲ್ಲಾಪುರ ಪಟ್ಟಣದಿಂದ 3ಕಿಮೀ ದೂರದಲ್ಲಿರುವ ಊರು ಜಮಗುಳಿ. ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಿಂದ 2ಕಿಮೀ…
Read Moreಈ ಬಾರಿಯದ್ದು ಸಾವರ್ಕರ್- ಅಂಬೇಡ್ಕರ್ ಸಿದ್ಧಾಂತದ ನಡುವಿನ ಚುನಾವಣೆ: B.K.ಹರಿಪ್ರಸಾದ್
ಶಿರಸಿ: ಈ ಬಾರಿಯದ್ದು ಟಿಪ್ಪು ಮತ್ತು ಸಾವರ್ಕರ್ ನಡುವೆ ನಡೆವ ಚುನಾವಣೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಈ ಬಾರಿಯದ್ದು ಸಾವರ್ಕರ್ ಹಾಗೂ ಅಂಬೇಡ್ಕರ್ ಸಿದ್ಧಾಂತದ ನಡುವೆ…
Read Moreಫೆ.17ಕ್ಕೆ ಸಾರಿಗೆ ಅದಾಲತ್
ಶಿರಸಿ : ಸಾರಿಗೆ ಇಲಾಖೆಗಳ ಸೇವೆಗಳ ಕುರಿತಂತೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವ ಸಲುವಾಗಿ ಸಾರಿಗೆ ಅದಾಲತ್ತನ್ನು ಫೆ.17 ರಂದು ಸಂಜೆ3.30 ಗಂಟೆಗೆ ಶಿರಸಿ ನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.ಸಾರ್ವಜನಿಕರು ಅದಾಲತ್ ನಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆಗಳ…
Read Moreಎಪಿಸಿಆರ್ ಅಧ್ಯಕ್ಷರಾಗಿ ಡಾ. ಜಹೀರ್ ಕೋಲಾ ಆಯ್ಕೆ
ಭಟ್ಕಳ: ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಉತ್ತರಕನ್ನಡ ಜಿಲ್ಲೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ಡಾ.ಜಹೀರ್ ಕೋಲಾ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕ ಹೈಕೋರ್ಟ್ ವಕೀಲ ಮುಹಮ್ಮದ್ ಅಫಾಕ್ ಕೋಲಾ ಆಯ್ಕೆಯಾದರು.ಸಾಮಾಜಿಕ…
Read Moreಡಾ.B.R.ಅಂಬೇಡ್ಕರ್’ಗೆ ಅವಮಾನ ಮಾಡಿದರೆ ಸಹಿಸುವುದಿಲ್ಲ: ಸಚಿವ ಮಾಧುಸ್ವಾಮಿ
ಬೆಂಗಳೂರು:ಇತ್ತೀಚೆಗೆ ಕಾಲೇಜು ಉತ್ಸವದಲ್ಲಿ ಜೈನ್ (ಡೀಮ್-ಟು-ಬಿ) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದ ನಾಟಕದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ದಲಿತರನ್ನು ಅಪಹಾಸ್ಯ ಮಾಡುವ ಆಕ್ಷೇಪಾರ್ಹ ಉಲ್ಲೇಖಗಳಿವೆ’ ಎಂದು ಹೇಳಲಾಗಿದ್ದು, ಅದರ ಭಾಗವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಸಂಬಂಧ ಏಳು…
Read Moreಫೆ.20ರಿಂದ ಶ್ರೀ ಕಾನೇಶ್ವರಿ ದೇವಿ ಜಾತ್ರೆ
ಶಿರಸಿ : ತಾಲೂಕಿನ ದಾಸನಕೊಪ್ಪ ರಂಗಾಪುರ ಹಾಗೂ ಬದನಗೋಡ ಗ್ರಾಮದ ಶ್ರೀ ಕಾನೇಶ್ವರಿ ದೇವಿಯ ಜಾತ್ರೆಯು ಫೆ.20 ದಿಂದ 22 ರವರೆಗೆ ನಡೆಯಲಿದೆ. ಫೆ.20 ರಂದು ಬೆಳಿಗ್ಗೆ ಬ್ರಾಹ್ಮಿ ಮೂಹುರ್ತದಲ್ಲಿ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ಹಾಗೂ ಮಹಾಪೂಜೆ, ಮಹಾಮಂಗಳಾರತಿ…
Read Moreಗೋವು ಪ್ರಕೃತಿಯ ಒಂದು ಅಂಗ: ಈಶ್ವರ ಕೊಪ್ಪೇಸರ
ಯಲ್ಲಾಪುರ: ಭಾರತೀಯ ಪರಂಪರೆಯಲ್ಲಿ ಗೋವಿಗೆ ವಿಶೇಷ ಪೂಜ್ಯ ಸ್ಥಾನವಿದೆ. ಗೋವು ಪ್ರಕೃತಿಯ ಒಂದು ಅಂಗ ಎಂದು ಹರಿದಾಸ ಈಶ್ವರ ಕೊಪ್ಪೇಸರ ಹೇಳಿದರು.ಪರಮೇಶ್ವರ ಭಟ್ಟ ಕೊಂಬೆ ನೂತನ ನಿವಾಸದ ಸಮಾರಂಭದಲ್ಲಿ ಗೋ ನಿಧಿ ಮಂಗಲ ಸಮರ್ಪಣೆ ಕಾರ್ಯಕ್ರಮದಲ್ಲಿ ವಿಶೇಷ ವಕ್ತಾರರಾಗಿ…
Read More