ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅ.24, ಗುರುವಾರ ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ, 11ಕೆ.ವಿ ಎ.ಪಿ.ಎಂಸಿ ಹಾಗೂ ಮಾರಿಕಾಂಬಾ ಮಾರ್ಗದ ಯಲ್ಲಾಪುರ ರಸ್ತೆ, ಅಶ್ವಿನಿ ವೃತ್ತ, ಹೊಸಪೇಟೆ ರಸ್ತೆ, ದೇವಿಕೆರೆ, ಅಯ್ಯಪ್ಪನಗರ, ಟಿ.ಎಸ್.ಎಸ್ ರಸ್ತೆ, ಎ.ಪಿ.ಎಂ.ಸಿ, ಹುಬ್ಬಳ್ಳಿ ರಸ್ತೆ, ನೆಹರು ನಗರ, ಜವಳಿ ರೈಸ್ ಮಿಲ್, ಮಾರಿಕಾಂಬಾನಗರ, ರಾಮನಬೈಲು, ಮುಳಗುಂದ ಕಾಲೋನಿ, ಲಯನ್ಸ್ ನಗರ, ಎ.ಪಿ.ಎಂ.ಸಿ ರಿಂಗ್ ರೋಡ್, ಕರಿಗುಂಡಿ ರಸ್ತೆ, ಇಂದಿರಾನಗರ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅ.24ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ
