ಕಾರವಾರ: ಹಾರರ್ ಥ್ರಿಲ್ಲರ್- ರೊಮ್ಯಾಂಟಿಕ್ ಚಿತ್ರಕಥೆಯುಳ್ಳ ‘ಫಿಪ್ತ್ ಜೂನ್’ ಹಿಂದಿ ಕಿರು ಚಿತ್ರವು ಆ.28ರಂದು ‘ಮೈ ಪ್ರೊವಿಸೋ’ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳುತ್ತಿದೆ.ಈ ಕುರಿತು ಜಿಲ್ಲಾ ಪತ್ರಿಕಾ ಭವನದಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಕಿರುಚಿತ್ರದ ನಿರ್ದೇಶಕ ಸಂದೇಶ ನಾಯ್ಕ,…
Read Moreಜಿಲ್ಲಾ ಸುದ್ದಿ
ಆಧಾರ್ ಕಾರ್ಡ್ ಜೊತೆ ವೋಟಿಂಗ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ: ಗೋವಿಂದ ನಾಯ್ಕ
ಭಟ್ಕಳ: ಚುನಾವಣಾ ಆಯೋಗದ ನಿರ್ದೇಶನದಂತೆ ಆಧಾರ್ ಕಾರ್ಡ್’ನೊಂದಿಗೆ ಚುನಾವಣಾ ಗುರುತಿನ ಚೀಟಿಯನ್ನು ಜೋಡಣೆ ಮಾಡಿಕೊಳ್ಳುವ ಮೂಲಕ ಎಲ್ಲಾ ಸಾರ್ವಜನಿಕರು ಸಹಕರಿಸುವಂತೆ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಕೋರಿದ್ದಾರೆ.ಪ್ರತಿಯೋರ್ವ ಮತದಾರರೂ ಕೂಡಾ ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಧಾರ್…
Read Moreಆರೋಗ್ಯ, ನೈರ್ಮಲ್ಯ ನಿರ್ವಹಣೆ :ಉಪನ್ಯಾಸ, ಸಂವಾದ ಕಾರ್ಯಕ್ರಮ
ದಾಂಡೇಲಿ: ನಗರದ ಹಳೆದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಇನ್ನರ್‌ವ್ಹೀಲ್ ಕ್ಲಬ್ ಆಶ್ರಯದಡಿ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಯ ಬಗ್ಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ನೇಹಾ ಕಾಮತ್ ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿನಿಯರು…
Read Moreಸಾರ್ವಜನಿಕ ಗಣೇಶೋತ್ಸವ ಪೆಂಡಾಲ್’ಗಳಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಲು ಆಗ್ರಹ
ಶಿರಸಿ: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಈ ವರ್ಷ ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಭಾವಚಿತ್ರಕ್ಕೆ, ಅವರ ವ್ಯಕ್ತಿತ್ವಕ್ಕೆ ಅವಮಾನ ಮತ್ತು ಅವರ ದೇಶಭಕ್ತಿಯನ್ನು ಪ್ರಶ್ನಿಸುವ ವಿಚಾರಗಳು ನಡೆಯುತ್ತಿರುವುದು ಕರ್ನಾಟಕದ ದುರಂತ. ದೇಶಕ್ಕೋಸ್ಕರ ತನ್ನ ಕುಟುಂಬ,…
Read Moreವಯಕ್ತಿಕ ವೀರಾಗ್ರಣಿ ಸಹಿತ ಸರಸ್ವತಿ ಕಾಲೇಜು ಅದ್ಭುತ ಸಾಧನೆ
ಕುಮಟಾ: ಪಟ್ಟಣದ ಕಡ್ಲೆ ಮೈದಾನದಲ್ಲಿ ಆ.26 ಶುಕ್ರವಾರದಂದು ನಡೆದ ಪದವಿ ಪೂರ್ವ ಕಾಲೇಜುಗಳ ಕುಮಟಾ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕೊಂಕಣ ಎಜುಕೇಷನ್ ಸೊಸೈಟಿಯ ಸರಸ್ವತಿ ಪದವಿ ಪೂರ್ವ ಕಾಲೇಜು, ಕಲಭಾಗ ಕುಮಟಾದ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ…
Read Moreನದಿಗೆ ಬಿದ್ದವನ ಮೃತದೇಹ ಪತ್ತೆ
ಯಲ್ಲಾಪುರ: ತಾಲೂಕಿನ ಫಣಸಗುಳಿ ತಾತ್ಕಾಲಿಕ ಸೇತುವೆಯಿಂದ ನದಿಗೆ ಬಿದ್ದ ಲಾರಿಯಲ್ಲಿ ಸಿಲುಕಿದ್ದಾನೆಂದು ಹೇಳಲಾದ ವ್ಯಕ್ತಿಯ ಮೃತದೇಹ ಸೇತುವೆಯಿಂದ ಫಣಸಗುಳಿ-ಗುಳ್ಳಾಪುರ ನಡುವೆ ಪತ್ತೆಯಾಗಿದೆ. ಗೋಕರ್ಣ ಸಮೀಪದ ಹನೇಹಳ್ಳಿಯ ಸಂದೀಪ ಆಗೇರ (30) ಮೃತ ವ್ಯಕ್ತಿ. ಈತ ಕಳೆದ ಬುಧವಾರ…
Read Moreಅಚ್ಚರಿ ಮೂಡಿಸಿದ ಜೇನುಗೂಡು
ಯಲ್ಲಾಪುರ: ಸಾಮಾನ್ಯವಾಗಿ ಜೇನುನೊಣಗಳು ಮರದ ತುದಿಯಲ್ಲಿ ಗೂಡು ಕಟ್ಟುತ್ತವೆ. ಆದರೆ ತಾಲೂಕಿನ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಹಾಸ್ಪುರದಲ್ಲಿ ಗಣಪತಿ ಹಾಸ್ಪುರ ಅವರ ತೋಟದಲ್ಲಿ ಅಡಕೆ ಮರದ ಬುಡದಲ್ಲಿಯೇ ಜೇನುಗೂಡು ಕಟ್ಟಿ ಅಚ್ಚರಿ ಮೂಡಿಸಿದೆ.
Read Moreಕೇಂದ್ರ ಸರಕಾರಕ್ಕೆ ಡಾ.ರವಿಕಿರಣ ಪಟವರ್ಧನ್ ಪತ್ರ; ಶಿರಸಿಯಲ್ಲಿ ಪೆಟ್ರೋಲ್/ಡಿಸೇಲ್ ದರದಲ್ಲಿ ರೂ.1 ರಷ್ಟು ಇಳಿಕೆ
ಶಿರಸಿ: ಸಾಮಾನ್ಯ ವ್ಯಕ್ತಿಯೊಬ್ಬರ ಸಮಾಜಮುಖಿ ಚಿಂತನೆಗೆ ಕೇಂದ್ರ ಸರಕಾರ ಸ್ಪಂದಿಸಿ, ಕೂಡಲೇ ಕ್ರಮ ಕೈಗೊಂಡು ದೇಶಕ್ಕಾಗುತ್ತಿದ್ದ ಹಾನಿಯನ್ನು ತಪ್ಪಿಸಿ, ಜನಸಾಮಾನ್ಯರ ಆಶೋತ್ತರಗಳಿಗೆ ಧ್ವನಿಯಾಗಿದೆ. ಸದಾ ಜನಪರ, ಸಮಾಜಮುಖಿ ಚಿಂತನೆಗಳಿಂದ ಗುರುತಿಸಿಕೊಂಡಿರುವ ಶಿರಸಿಯ ಖ್ಯಾತ ಆಯುರ್ವೇದ ವೈದ್ಯರಾದ ಡಾ.ರವಿಕಿರಣ ಪಟವರ್ಧನ,…
Read Moreಒಡೆದ ಸೆಪ್ಟಿಕ್ ಚೇಂಬರ್: ಸ್ಥಳೀಯರಲ್ಲಿ ಅನಾರೋಗ್ಯದ ಭೀತಿ
ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಕೆ.ಎಚ್.ಬಿ ಕಾಲೋನಿಯಲ್ಲಿಯ ದುರ್ನಾತ ಬೀರುತ್ತಿರುವ ಒಡೆದು ಹೋದ ಸೆಪ್ಟಿಕ್ ಚೆಂಬರ್ ಸ್ಥಳೀಯರಲ್ಲಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರತೊಡಗಿದೆ.ಡಾ.ದೀಪಾ ಎಂಬುವವರ ಮನೆಯ ಹತ್ತಿರ ಕಳೆದ ಮೂರು ತಿಂಗಳ ಹಿಂದೆ ನಗರಸಭೆಯಿಂದ ಚರಂಡಿ ನಿರ್ಮಿಸಲಾಗಿದ್ದು, ಗಟಾರ…
Read Moreಸೆ.5 ರಿಂದ ಕುಷ್ಟರೋಗ ಪತ್ತೆ ಅಭಿಯಾನ
ಕಾರವಾರ: ಜಿಲ್ಲೆಯಾದ್ಯಂತ ಸೆ.5ರಿಂದ 21ರವರೆಗೆ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮದಡಿ ಕುಷ್ಟರೋಗ ಪ್ರಕರಣಗಳ ಪತ್ತೆ ಹಚ್ಚುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮದಡಿ ಕುಷ್ಟರೋಗ ಪ್ರಕರಣಗಳ ಪತ್ತೆ ಹಚ್ಚುವ ಅಭಿಯಾನದ…
Read More