Slide
Slide
Slide
previous arrow
next arrow

ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೋಲಿಸ್ ದಾಳಿ

ಹಳಿಯಾಳ: ಅಂದರ್ ಬಾಹರ್ ಆಡುತ್ತಿದ್ದ ಗುತ್ತಿಗೇರಿ ಗಲ್ಲಿಯ ಮಹ್ಮದ್ ಅಬ್ದುಲ್ ರಜಾಕ್, ನಾಸೀರ್ ಅಹ್ಮದ್, ಅದೇ ಭಾಗದ ಆಟೋ ಚಾಲಕ ಮಹಮದ್ ಗೌಸ್, ಆಶ್ರಯನಗರದ ಕೂಲಿ ಕೆಲಸ ಮಾಡುವ ಜಾವೀದ್ ಹಾಗೂ ಅದೇ ಊರಿನ ಕಲಾಮ್ ಹೆಬ್ಬಳ್ಳಿ ಎಂಬಾತರ…

Read More

ಬಂಗಾರವನ್ನು ನೀಡುವುದಾಗಿ ವಂಚಿಸಿದ್ದ ಆರೋಪಿಗಳ ಬಂಧನ

ಶಿರಸಿ: ಬಂಗಾರ ನೀಡುವುದಾಗಿ ನಂಬಿಸಿ ದರೋಡೆ ಮಾಡಿದ ಆರೋಪಿತರನ್ನು ಬಂಧಿಸಲು ಶಿರಸಿ ಪೋಲಿಸರು ಯಶಸ್ವಿಯಾಗಿದ್ದಾರೆ. ಈ ಕುರಿತು ಎಸ್‌ಪಿ ಎಂ. ನಾರಾಯಣ ಮಾತನಾಡಿ, ಆ.4ರಂದು ಮಳಲಗಾಂವ ಬಳಿ ದರೋಡೆ ನಡೆದಿತ್ತು. ಬಂಗಾರ ನೀಡುವುದಾಗಿ ವಂಚಿಸಿ 9.11 ಲಕ್ಷ ರೂ…

Read More

ಬೈಕ್‌ಗೆ ಕಾರ್ ಡಿಕ್ಕಿ: ಬೈಕ್ ಸವಾರನ ದುರ್ಮರಣ

ಕಾರವಾರ: ಕಾರವಾರದ ರಾಷ್ಟ್ರೀಯ ಹೆದ್ದಾರಿ 66ರ ಗಾಂವಗೇರಿ ಬಳಿ ಕಾರ್ ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಕಾಜುಭಾಗದ ನಿವಾಸಿ ವಿನೋದ ನಾಯ್ಕ (30) ಮೃತಪಟ್ಟಿರುವ…

Read More

ಸೋರುತ್ತಿರುವ ಬನವಾಸಿ ದೇವಾಲಯ: ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

ಬನವಾಸಿ: ಇಲ್ಲಿನ ಐತಿಹಾಸಿಕ ಶ್ರೀ ಮಧುಕೇಶ್ವರ ದೇವಸ್ಥಾನ ಕಳೆದ ಹತ್ತು ವರ್ಷಗಳಿಂದ ಸೋರುತ್ತಿದ್ದರೂ ಪುರಾತತ್ವ ಇಲಾಖೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ಇಲಾಖೆಯ ವಿರುದ್ಧ ಹೋರಾಟ ನಡೆಸುವ ಕುರಿತು ಬುಧವಾರ ಬನವಾಸಿ ತಾಲ್ಲೂಕು ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳು…

Read More

ಒಕ್ಕಲೆಬ್ಬಿಸುವ ಅರಣ್ಯ ಅತಿಕ್ರಮಣದಾರರ ಪಟ್ಟಿ ರಚನೆಗೆ ಚಾಲನೆ: ರವೀಂದ್ರ ನಾಯ್ಕ್

ಯಲ್ಲಾಪುರ: ಇತ್ತೀಚಿಗೆ ಅರಣ್ಯ ಸಚಿವರ ಒತ್ತುವರಿ ಒಕ್ಕಲೆಬ್ಬಿಸುವ ಆದೇಶದ ಪ್ರಕಾರ, ಒಕ್ಕಲೆಬ್ಬಿಸುವ ಅರಣ್ಯ ಅತಿಕ್ರಮಣದಾರರ ಪಟ್ಟಿಯನ್ನು ರಚಿಸಲು ಅರಣ್ಯ ಸಿಬ್ಬಂದಿಗಳು ರಾಜ್ಯಾದ್ಯಂತ ಸಕ್ರಿಯವಾಗಿ ಚಾಲನೆ ಪ್ರಾರಂಭಿಸಿದ್ದಾರೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ…

Read More

ಮಹಿಳೆಯರು ಸ್ವಂತ ನಿರ್ಧಾರ ಕೈಗೊಳ್ಳುವ ಶಕ್ತಿ ಪಡೆದುಕೊಳ್ಳಬೇಕು: ಪಿ.ನಾಗರಾಜ

ಬನವಾಸಿ: ಮಹಿಳೆಯರು ತಮ್ಮ ಕುಟುಂಬದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಪಡೆಯುವ ಉದ್ದೇಶದಿಂದ ಜ್ಞಾನವಿಕಾಸ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಪಿ.ನಾಗರಾಜ ತಿಳಿಸಿದರು. ಸಮೀಪದ ಅಜ್ಜರಣಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ…

Read More

‘ಮೈಸೂರು ಚಲೋ’ ಪಾದಯಾತ್ರೆಯಲ್ಲಿ ಜಿಲ್ಲೆಯಿಂದ ರೈತಮೋರ್ಚಾ ಭಾಗಿ

ಕಾರವಾರ: ಮೂಡಾ ಹಗರಣ ಸೇರಿದಂತೆ ಭ್ರಷ್ಟಚಾರದ ಸರಮಾಲೆಯನ್ನೇ ಹೊದ್ದುಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ನಡೆಯನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷ ಬೆಂಗಳೂರಿನಿಂದ ಮೈಸೂರಿನವರೆಗೆ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆಗೆ ರಾಜ್ಯಾದ್ಯಂತದಿಂದ ರೈತ ಮೋರ್ಚಾದ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡರು.…

Read More

ಅಂತರಾಷ್ಟ್ರೀಯ ಶಾಸಕರ ಸಮ್ಮೇಳನದಲ್ಲಿ ಭಾಗಿ

ಶಿರಸಿ: ಅಮೇರಿಕಾದ ಕೆಂಟುಕಿ ರಾಜ್ಯದ ಲೂಯಿಸ್‌ವಿಲ್ಲೆಯಲ್ಲಿ ಅಂತರಾಷ್ಟ್ರೀಯ ಶಾಸಕರ ಸಮ್ಮೇಳನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಉತ್ತರ ಕನ್ನಡ ಕಾಂಗ್ರೆಸ್ ಉಸ್ತುವಾರಿಯೂ ಆದ ಶಾಸಕ ಮಂಜುನಾಥ್ ಭಂಡಾರಿ ಅವರು ಕರ್ನಾಟಕದ ಸರಕಾರದ ಪರವಾಗಿ ಭಾಗವಹಿಸಿದರು. ಅಲ್ಲಿನ ಪ್ರಮುಖರಾದ…

Read More

ದೇವರ ಪ್ರಾರ್ಥನೆಯಿಂದ ಮನಸ್ಸಿನ ಸ್ಥಿರತೆ ಸಾಧ್ಯ; ಸ್ವರ್ಣವಲ್ಲೀ ಶ್ರೀ

ಭಗವಂತನ ಕೃಪೆಗೆ ದೀರ್ಘ ಕಾಲ್ ಪ್ರಾರ್ಥನೆ ಅಗತ್ಯ | ಚಾತುರ್ಮಾಸ್ಯ ನಿಮಿತ್ತ ಭಕ್ತಾದಿಗಳ ವಿಶೇಷ ಸೇವೆ | ಶಿರಸಿ: ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವುದು ಬಹಳ ಮುಖ್ಯವಾದದ್ದು. ಇದರಿಂದ ಮನಸ್ಸಿನ ಸ್ಥಿರತೆ ಸಾಧ್ಯವಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿ…

Read More

ಶಾಲೆಗಳ ಪುನರಾರಂಭ: ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳು ಚುರುಕು

ದಾಂಡೇಲಿ : ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಇಳಿಮುಖ ಕಂಡಿದೆ. ಶಾಲೆಗಳು ಹಾಗೂ ಕಾಲೇಜುಗಳು ಮತ್ತೆ ಪುನರಾರಂಭಗೊಂಡಿದೆ. ಶಾಲೆಗಳಲ್ಲಿ ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ತಕ್ಕಮಟ್ಟಿಗೆ ಚಾಲನೆ ದೊರೆತಿದೆ. ಸ್ವಾತಂತ್ರ್ಯ ದಿನಾಚರಣೆಯ ನಂತರದ ದಿನಗಳಲ್ಲಿ ಕ್ರೀಡಾಕೂಟಗಳಿಗೆ ಚಾಲನೆ…

Read More
Back to top