ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ,ಬೆಂಗಳೂರು ವತಿಯಿಂದ “Ecotourism: Harnessing Travel to Discover Nature, Promote Conservation and Support Sustainable Development” ವಿಷಯದ ಮೇಲೆ ಫೆ.19 ರಿಂದ 21 ವರೆಗೆ ಮೂರು ದಿನಗಳ ರಾಷ್ಟ್ರೀಯ…
Read MoreMonth: January 2025
ಫೆ.1ರಂದು ಗೋಲ್ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆ ವಾರ್ಷಿಕೋತ್ಸವ
ಹೊನ್ನಾವರ : ತಾಲೂಕಿನ ಮಂಕಿಯ ಗೋಲ್ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯ ೮ನೇ ವಾರ್ಷಿಕೋತ್ಸವವು ಮಹತ್ವಕಾಂಕ್ಷಿ ನಾಯಕರಿಗೆ ಜಾಗತಿಕ ಅವಕಾಶಗಳು ಎಂಬ ಧ್ಯೇಯವಾಕ್ಯದಡಿ ಫೆಬ್ರವರಿ ೧ ರಂದು ಸಂಜೆ ೫.೩೦ ಗಂಟೆಗೆ ನಡೆಯಲಿದೆ ಎಂದು ಶಾಲೆಯ ಪ್ರಾಚಾರ್ಯೆ ಸವಿತಾ…
Read Moreಅನಾಥ ಮಹಿಳೆಯನ್ನು ನಿರ್ಲಕ್ಷಿಸಿದ ಆಸ್ಪತ್ರೆ ಸಿಬ್ಬಂದಿ: ವೀಡಿಯೋ ವೈರಲ್
ಹೊನ್ನಾವರ : ಪಟ್ಟಣದ ರಸ್ತೆ ಪಕ್ಕದಲ್ಲಿ ಗಾಯಗೊಂಡು ಮಲಗಿಕೊಂಡಿದ್ದ ಅನಾಥ ಮಹಿಳೆಯನ್ನು ಸ್ಥಳೀಯರು ಸರಕಾರಿ ಆಸ್ಪತ್ರೆಗೆ ಕರೆದು ತಂದಾಗ ಕರ್ತವ್ಯದಲ್ಲಿದ್ದ ವೈದ್ಯರು ಆಸ್ಪತ್ರೆಯಲ್ಲಿ ಉಳಿಸಿಕೊಳ್ಳಲು ಅವಕಾಶ ಕೊಟ್ಟಿಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು, ಅದಕ್ಕೆ ಸಂಬಂಧಪಟ್ಟ ವಿಡಿಯೋ ಜಾಲತಾಣದಲ್ಲಿ…
Read Moreಭಟ್ಕಳ ನ್ಯಾಯಾಲಯದಲ್ಲಿ ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆ
ಭಟ್ಕಳ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಹಾಗೂ ಪುರಸಭೆ ಭಟ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆಯನ್ನು ಆಚರಿಸಲಾಯಿತು.ನ್ಯಾಯಾಲಯದ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಶ್ರೇಣಿಯ ಸಿವಿಲ್…
Read Moreಗ್ರಾಮಾಡಳಿತ ಅಧಿಕಾರಿಗಳ ಮೇಲೆ ದೌರ್ಜನ್ಯ:ಚಿಕ್ಕಮಗಳೂರು ಡಿಸಿ, ಎಡಿಸಿ ವಿರುದ್ಧ ಮುಖ್ಯಮಂತ್ರಿಗೆ ಮನವಿ
ಭಟ್ಕಳ: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀಮತಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಇವರನ್ನು ಕೂಡಲೇ ವರ್ಗಾವಣೆ ಮಾಡಿ ನ್ಯಾಯ ಒದಗಿಸಿಕೊಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ…
Read Moreಜಮೀನು ಮಾರಾಟಕ್ಕಿದೆ- ಜಾಹೀರಾತು
ಜಮೀನು ಮಾರಾಟಕ್ಕಿದೆ 7 ಎಕರೆ ತೆಂಗು ಹಾಗೂ 3 ಎಕರೆ ಗದ್ದೆ ಮಾರಾಟಕ್ಕಿದೆ ಅಂತರ್ಸಂತೆ ಮೈಸೂರಿನಿಂದ 60 ಕಿ.ಮೀ. ಸಂಪರ್ಕಿಸಿ: Tel:+918988888764
Read MoreSIRSI TECH PARK- ಜಾಹೀರಾತು
SIRSI TECH PARK Affordable co-working seats available at Sirsi • Half day charge – ₹150 Contact UsEmail: Mailto: workspace@sirsitechpark.comPh:📱Tel:+919606020667📱Tel:+919606020668⏩ http://www.sirsitechpark.com
Read Moreರುಂಡಾಳಿಯಲ್ಲಿ ಇಂದಿನಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ
ಜೋಯಿಡಾ: ತಾಲೂಕಿನ ಶ್ರೀ ಗಣೇಶ ಟ್ರಸ್ಟ್ ಕಮಿಟಿ ಚಿಚೇವಾಡಾ ವತಿಯಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಸಮಸ್ತ ಊರ ನಾಗರೀಕರ ಸಂಯುಕ್ತ ಆಶ್ರಯದಲ್ಲಿ ಇಂದು ಜ.31 ರಿಂದ ಫೆ.2 ರವರೆಗೆ ಗ್ರಾಮೀಣ ತಂಡಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ರುಂಡಾಳಿಯಲ್ಲಿ ನಡೆಯಲಿದೆ.…
Read Moreವಿದ್ಯಾರ್ಥಿಗಳ ಏಕಾಗ್ರತೆಗೆ ಉತ್ತಮ ಆರೋಗ್ಯ ಅತ್ಯಗತ್ಯ: ಡಾ.ಮಂಜುನಾಥ
ಹೊನ್ನಾವರ: ಆರೋಗ್ಯವೇ ಭಾಗ್ಯ, ವಿದ್ಯಾರ್ಥಿಯ ಏಕಾಗ್ರತೆಗೆ ಆರೋಗ್ಯವು ಅತ್ಯಗತ್ಯವಾಗಿದೆ ಎಂದು ಹೊನ್ನಾವರದ ಸರಕಾರಿ ಆರೋಗ್ಯ ಕೇಂದ್ರದ ಡಾಕ್ಟರ್ ಮಂಜುನಾಥ ಕೆ. ನುಡಿದರು. ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.…
Read Moreಫೆ.3ಕ್ಕೆ ಶರಾವತಿ ನದಿಕಣಿವೆ ಉಳಿವಿಗಾಗಿ ಸಮಾಲೊಚನಾ ಸಭೆ
ಹೊನ್ನಾವರ: ಅಪಾಯಕಾರಿ ಯೋಜನೆಗಳಿಂದ ಜೀವನದಿ ಶರಾವತಿ ಮತ್ತು ಕಣಿವೆಯನ್ನು ಉಳಿಸಲು ಫೆ.3, ಸೋಮವಾರ ಬೆಳಿಗ್ಗೆ 10.30ಕ್ಕೆ ಗೇರುಸೊಪ್ಪೆಯಲ್ಲಿ ಪರಿಸರ ತಜ್ಞರ, ನದಿಪಾತ್ರದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರ,ಉಪಾಧ್ಯಕ್ಷ ರ ಉಪಸ್ಥಿತಿಯಲ್ಲಿ ಸ್ಥಳೀಯರ ಸಮಾಲೋಚನಾ ಸಭೆಯೊಂದನ್ನು ಶರಾವತಿ ನದಿ,ಕಣಿವೆ ಉಳಿಸಿ ಹೋರಾಟ…
Read More