Slide
Slide
Slide
previous arrow
next arrow

ಹವ್ಯಕ ರತ್ನ ಪ್ರಶಸ್ತಿ ಪ್ರದಾನ

ಬೆಂಗಳೂರಿನಲ್ಲಿ ನಡೆದ ಮೂರನೇ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸಿದ್ದಾಪುರ ತಾಲೂಕಿನ ತ್ಯಾಗಲಿಯ ನಾಗಭೂಷಣ ಲಕ್ಷ್ಮಿನಾರಾಯಣ ಹೆಗಡೆ ಬೂರನ್ ತ್ಯಾಗಲಿ ಅವರಿಗೆ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Read More

ಜ.9ಕ್ಕೆ ಅರಣ್ಯ ಸಂರಕ್ಷಣಾಧಿಕಾರಿಯೊಂದಿಗೆ ಸ್ಪಂದನ ಕಾರ್ಯಕ್ರಮ

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದನ ಕಾರ‍್ಯಕ್ರಮವನ್ನು ಜ.9ಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಕೆನರಾ ಸರ್ಕಲ್ ಶಿರಸಿ ಕಛೇರಿಯಲ್ಲಿ ಸಂಘಟಿಸಿ ಹೋರಾಟಗಾರರ ವೇದಿಕೆಗೆ ಲಿಖಿತ ಪತ್ರ ಮೂಲಕ ಅರಣ್ಯ ಸಂರಕ್ಷಣಾಧಿಕಾರಿಯವರು  ತಿಳಿಸಿದ್ದಾರೆಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.     …

Read More

ಇಂದು ಸಮಗ್ರ ಪುನರ್ವಸತಿ ಕೇಂದ್ರ ಉದ್ಘಾಟನೆ

ಶಿರಸಿ: ಪ್ರಶಾಂತಿ ಫೌಂಡೇಶನ್, ಶಿರಸಿ ಹಾಗೂ ದಿ ಅಸೋಸಿಯೇಶನ್ ಆಫ್ ಫೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆ, ಬೆಂಗಳೂರು ಇವರ ಸಹಯೋಗದಲ್ಲಿ ಸಮಗ್ರ ಪುನರ್ವಸತಿ ಕೇಂದ್ರವನ್ನು ನಗರದ ಯಲ್ಲಾಪುರ ನಾಕಾದಲ್ಲಿರುವ 3ನೇ ನಂಬರ್ ಕನ್ನಡ ಶಾಲೆಯಲ್ಲಿ ತೆರೆಯಲಾಗುತ್ತಿದೆ. 0 ದಿಂದ…

Read More

ಪ್ರೊ.ಟಿ.ಜಿ.ಭಟ್ ಹಾಸಣಗಿಯವರ ‘ಬಾಡದ ಕಡಲು’ ಕೃತಿ ಲೋಕಾರ್ಪಣೆ

ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ಆದಿತ್ಯ ಪ್ರಕಾಶನ ಹೆಗಡೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕರಾದ ಪ್ರೊ. ಟಿ.ಜಿ ಭಟ್ ಹಾಸಣಗಿ ರಚಿಸಿದ ‘ಬಾಡದ ಕಡಲು’…

Read More

ಇಂದು ಅಯ್ಯಪ್ಪ ಸ್ವಾಮಿ ಉತ್ಸವ

ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾ ಶ್ರೀ ಸ್ವಾಮಿ ಅಯ್ಯಪ್ಪ ಹಾಗೂ ನಾಗ ಚೌಡೇಶ್ವರಿ ಸನ್ನಿಧಾನದಲ್ಲಿ ಇಂದು, ಜ.4, ಶನಿವಾರದಂದು 37ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವವು ನಡೆಯಲಿದೆ. ಬೆಳಿಗ್ಗೆ ಗಣಹವನ, ಸ್ವಾಮಿಯ ಪೂಜಾ ಕಾರ್ಯ, ಮಧ್ಯಾಹ್ನ 12-00 ಘಂಟೆಯಿಂದ…

Read More

ಫೆ.8ಕ್ಕೆ ಜಿಲ್ಲಾಮಟ್ಟದ ಜನಪದ ತ್ರಿಪದಿಗಳ ಗುಂಪು ಗಾಯನ ಸ್ಪರ್ಧೆ

ಶಿರಸಿ: ಹಳೆಯ ಕಾಲದಿಂದ ಬಾಯಿಂದ ಬಾಯಿಗೆ ಹರಿದುಬಂದಂತಹ ಜನಪದ ಗೀತೆಗಳು ಇಂದು ನಶಿಸಿಹೋಗುತ್ತಿವೆ. ಅಂತಹ ಜನಪದ ಗೀತೆಗಳನ್ನು ಮತ್ತೆ ನೆನಪಿಸಿ, ಅವುಗಳ ಸೊಗಡನ್ನು ಪರಿಚಯಿಸಿ, ಕಾಯ್ದುಕೊಂಡು ಹೋಗುವ ಉದ್ದೇಶದಿಂದ ‘ಜನಸಂಪದ’ ಜಿಲ್ಲಾಮಟ್ಟದ ಜನಪದ ತ್ರಿಪದಿಗಳ ಗುಂಪು ಗಾಯನ ಸ್ಪರ್ಧೆಯನ್ನು…

Read More

TMS: ಶನಿವಾರದ ವಿಶೇಷ ರಿಯಾಯಿತಿ- ಜಾಹೀರಾತು

ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 04-01-2025…

Read More

ಕೆಡಿಸಿಸಿ ಬ್ಯಾಂಕ್ 3 ಶಾಖೆಗಳ ಸ್ವಂತ ಕಟ್ಟಡ ಉದ್ಘಾಟಿಸಿದ ಹೆಬ್ಬಾರ್

ಅಂಕೋಲಾ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕೆ.ಡಿ.ಸಿ.ಸಿ ಬ್ಯಾಂಕಿನ ಗುಳ್ಳಾಪುರ, ಕಲ್ಲೇಶ್ವರ, ಹಿಲ್ಲೂರು 3 ಶಾಖೆಗಳ ನೂತನ ಸ್ವಂತ ಕಟ್ಟಡವನ್ನು ಕೆ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ, ಶಾಸಕರಾದ ಶಿವರಾಮ ಹೆಬ್ಬಾರ್ ಶುಕ್ರವಾರ ದೀಪ‌ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. 3 ಶಾಖೆಗಳನ್ನು ಉದ್ಘಾಟಿಸಿ…

Read More

ಸೈಟ್‌ಗಳು ಮಾರಾಟಕ್ಕೆ ಇವೆ- ಜಾಹೀರಾತು

ಸೈಟ್‌ಗಳು ಮಾರಾಟಕ್ಕೆ ಇವೆ. ಹೊನ್ನಾವರ ತಾಲೂಕಿನ ಕಡ್ನಿರಲ್ಲಿ ಮನೆ ಕಟ್ಟಲು ಉತ್ತಮ ಸೈಟ್‌ಗಳು ಮಾರಾಟಕ್ಕಿದೆ. ಪ್ರತಿ ಗುಂಟೆಗೆ 2.6 ಲಕ್ಷಗಳು ಮಾತ್ರ (ನೆಗೊಷಿಬಲ್) ಸಂಪರ್ಕಿಸಿ :Tel:+919481720274

Read More

ಜಾಗ ಮಾರಾಟಕ್ಕಿದೆ- ಜಾಹೀರಾತು

ಜಾಗ ಮಾರಾಟಕ್ಕಿದೆ ಯಲ್ಲಾಪುರದಿಂದ ಅತೀ ಸಮೀಪದಲ್ಲಿ 5 ಎಕರೆ ಜಾಗ ಮಾರುಕಟ್ಟೆಯ ದರಕ್ಕಿಂತ ಕಡಿಮೆ ದರದಲ್ಲಿ ಲಭ್ಯವಿದೆ. ಆಸಕ್ತರು ಕೂಡಲೇ ಸಂಪರ್ಕಿಸಿ.Tel:+918197430188,Tel:+919481861198

Read More
Back to top