ಮಹಿಳೆಯರಿಗಾಗಿ ಬಿಮಾ ಸಖಿ – ಮಹಿಳಾ ಕೆರಿಯರ್ ಏಜೆಂಟ್ ಪೂರ್ಣ ಸಮಯದ / ಅರೆಕಾಲಿಕ ಏಜೆಂಟರಿಗೆವಿದ್ಯಾರ್ಹತೆ : 10ನೇ ತರಗತಿ ತೇರ್ಗಡೆ ಉತ್ತಮ ಯೋಜನೆ ಮಹಿಳೆಯರಿಗಾಗಿ ಉತ್ತಮವಾದ ಉದ್ಯೋಗಾವಕಾಶ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಶ್ರೀಧರ ಭಟ್ಅಭಿವೃದ್ಧಿ ಅಧಿಕಾರಿಭಾರತೀಯ ಜೀವ ವಿಮಾ…
Read MoreMonth: December 2024
ಹೊಸ ವರ್ಷದ ಆಚರಣೆಗಾಗಿ ಸಂಪರ್ಕಿಸಿ- ಜಾಹೀರಾತು
OMKAR JUNGLE RESORT 31st December 2024New Year Celebration Party GUEST GENERAL Rs.1977 UNLIMITED FOOD Please contact:OMKAR JUNGLE RESORTOutdoor Garden AreaAt & Post: EkkambiHubli-Sirsi Main RoadOffice:Tel:+9108384236777📱 Tel:+918792425977📱 Tel:+918867525177Ravi Poojari:…
Read Moreವಿವಿಧ ಸ್ಪರ್ಧೆ: ಕೋಟೆಬೈಲ್ ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ
ಹೊನ್ನಾವರ: ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಪ್ರೌಢಶಾಲೆ, ಕೋಟೆಬೈಲ್ ಶಾಲಾ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ, ರಾಜ್ಯಮಟ್ಟಕ್ಕೆ ಪ್ರವೇಶ ಪಡೆದು ಸಾಧನೆ ಮಾಡಿದ್ದಾರೆ. ಇತ್ತೀಚಿಗೆ ಭಟ್ಕಳದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಿಮಿಕ್ರಿ ವಿಭಾಗದಲ್ಲಿ ನವೀನ್ ಗಣಪತಿ ಗೌಡ…
Read Moreದಾಂಡೇಲಿಯಲ್ಲಿ ಸಂಪನ್ನಗೊಂಡ ಜಾತ್ರಾ ಮಹೋತ್ಸವ
ದಾಂಡೇಲಿ : ತಾಲ್ಲೂಕಿನ ಹಳಿಯಾಳ ಮುಖ್ಯ ರಸ್ತೆಯ ಶ್ರೇಯಸ್ ಪೇಪರ್ ಮಿಲ್ ಹತ್ತಿರದ ಶ್ರೀ ಸದ್ಗುರು ಯಲ್ಲಾಲಿಂಗೇಶ್ವರ ಶಾಖಾಮಠದ 34ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವು ಗುರುವಾರ ಸಂಭ್ರಮ, ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. ಭಜನಾ ಕಾರ್ಯಕ್ರಮದ ಮೂಲಕ…
Read Moreಡಿ.28ಕ್ಕೆ ‘ದ್ವಂದ್ವ ಯಕ್ಷ-ಗಾನವೈಭವ’
ಶಿರಸಿ: ಯಕ್ಷಗಾನದ ಅಭಿಮಾನಿ, ಕಲಾಪ್ರೋತ್ಸಾಹಕ ತಾಲೂಕಿನ ಸುಬ್ರಾಯಕೊಡ್ಲಿನ ದಿ. ಕೃಷ್ಣ ಶಿವ ಭಟ್ಟ, ಇವರ ಸ್ಮರಣಾರ್ಥ ಡಿ.28,ಶನಿವಾರದಂದು ಸಂಜೆ 5 ಗಂಟೆಯಿಂದ 7ರವರೆಗೆ ನಗರದ ಟಿಎಸ್ಎಸ್ ಆಸ್ಪತ್ರೆ ಎದುರಿನ ಆದರ್ಶ ನಗರದ ಶ್ರೀಕೃಷ್ಣ ಬಿಲ್ಡಿಂಗ್ ಆವಾರದಲ್ಲಿ ‘ದ್ವಂದ್ವ ಯಕ್ಷ-ಗಾನವೈಭವ’…
Read Moreಜ.23ರಿಂದ ರೋಟರಿ ಆಹಾರ ಮೇಳ: ಆಲೆಮನೆ ಉತ್ಸವ – 2025
ಶಿರಸಿ: ಸಮಾಜಮುಖೀ ಚಿಂತನೆಯೊಂದಿಗೆ ನಿರಂತರ ಸುತ್ತಲಣ ಸಮುದಾಯಕ್ಕೆ ಅಗತ್ಯವಿರುವ ಕಾರ್ಯಗಳನ್ನು ಮಾಡುತ್ತ ಬಂದಿರುವ ಶಿರಸಿ ರೋಟರಿಯು 64 ಸೇವಾಸಂಪನ್ನ ವರ್ಷಗಳನ್ನು ತೃಪ್ತಿಯಿಂದ ಪೂರೈಸಿ 65ಕ್ಕೆ ಪಾದಾರ್ಪಣೆ ಮಾಡಲು ಸಜ್ಜಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಆಲೇಮನೆ ಹಬ್ಬವನ್ನು ರೋಟರಿ ಸಂಸ್ಥೆಯು…
Read Moreಲಿಂಗತ್ವ ಅಲ್ಪ ಸಂಖ್ಯಾತರಿಗೆ ನೆರವಾದ ಗೃಹಲಕ್ಷ್ಮಿ ಯೋಜನೆ
ರಾಜ್ಯದ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದ ಪ್ರಮುಖ ಗ್ಯಾರಂಟಿ ಯೋಜನೆಯಾದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳೂ ರೂ.2000 ನೀಡುವ ಗೃಹಲಕ್ಷ್ಮಿ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ…
Read Moreಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆಯದಂತೆ ಎಚ್ಚರವಹಿಸಿ: ಎಡಿಸಿ
ಕಾರವಾರ: ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗೆ ಡಿ 29 ನಡೆಯುವ ಮರು ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಅವ್ಯವಹಾರ ಮತ್ತು ಲೋಪದೋಷಗಳಾಗದಂತೆ ಮುನ್ನೆಚ್ಚರಿಕೆಯಿಂದ…
Read Moreಯುವನಿಧಿ ನೋಂದಣಿ ಪ್ರಕ್ರಿಯೆ ಪೋಸ್ಟರ್ ಬಿಡುಗಡೆ
ಕಾರವಾರ: ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಯುವ ಜನತೆಯ ಉಜ್ವಲ ಭವಿಷಕ್ಕಾಗಿ ಜಾರಿಗೆ ತಂದಿರುವ ಯುವನಿಧಿ ನೋಂದಣಿ ಪ್ರಕ್ರಿಯೆಯ 2ನೇ ಹಂತದ ಪ್ರಚಾರ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಅಪರ ಜಿಲ್ಲಾಧಿಕಾರಿ ಸಾಜೀದ್ ಅಹ್ಮದ್ ಮುಲ್ಲಾ ಗುರುವಾರ…
Read Moreಮೊಬೈಲ್ ರಿಪೇರಿ , ಸೇವೆ ಕುರಿತ ಉಚಿತ ತರಬೇತಿ
ಕಾರವಾರ- ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ 30 ದಿನಗಳ ಉಚಿತ ತರಬೇತಿಯು ಜನವರಿ 03 ರಿಂದ ಪ್ರಾರಂಭವಾಗಲಿದ್ದು, ಗ್ರಾಮೀಣ ಆಸಕ್ತ…
Read More