–ಮುಕ್ತಾ ಹೆಗಡೆ ಈಗೆಲ್ಲಾ “ಲ..ಗೋ..ರಿ” ಏನ್ನುತ್ತಾ ಚೀರುವ ಮಕ್ಕಳು ಕಾಣುವುದು ಬಹಳ ವಿರಳವಲ್ಲವೇ ? ಹೌದು. ಕಾಲ ಕಳೆದಂತೆ ಒಂದಿಷ್ಟು ಸಂಗತಿಗಳು ಕಾಣದಾಗುತ್ತಿವೆ. ಅವುಗಳಲ್ಲಿ ಈ ಗ್ರಾಮೀಣ ಕ್ರೀಡೆಗಳು ಒಂದು. ಚಿನ್ನಿದಾಂಡು, ಗೋಲಿ, ಬುಗುರಿ,ಕುಂಟೆಬಿಲ್ಲೆ ಆಟಗಳನ್ನು ನಾವೀಗ ಗೂಗಲ್…
Read MoreMonth: December 2024
ವ್ಯಂಗ್ಯ ಚಿತ್ರಕಾರ ಜಿ.ಎಂ. ಬೊಮ್ನಳ್ಳಿಗೆ ‘ಹವ್ಯಕ ಸಾಧಕ ರತ್ನ’ ಪ್ರಶಸ್ತಿ
ಶಿರಸಿ: ತೃತೀಯ ವಿಶ್ವ ಹವ್ಯಕ ಸಮ್ಮೇಳನವು ಬೆಂಗಳೂರು ಅರಮನೆ ಮೈದಾನದಲ್ಲಿ ಡಿ. 27 ರಿಂದ 29 ತನಕ ನಡೆಯಲಿದ್ದು, ಈ ಸಂದರ್ಭದಲ್ಲಿ ಸಮಾಜದ ಸಾಧಕರಿಗೆ ನೀಡಲಾಗುವ ‘ಹವ್ಯಕ ಸಾಧಕ ರತ್ನ’ ಪ್ರಶಸ್ತಿಗೆ ವ್ಯಂಗ್ಯಚಿತ್ರ ವಿಭಾಗದಿಂದ ವ್ಯಂಗ್ಯಚಿತ್ರಕಾರ ಶಿರಸಿಯ…
Read Moreಮಾನವ ಹಕ್ಕು ಸಂರಕ್ಷಣಾ ಪ್ರಶಸ್ತಿ ಪಡೆದ ಮಾರುತಿ
ಶಿರಸಿ : 125 ಮಕ್ಕಳನ್ನು ಬಾಲಕಾರ್ಮಿಕ ಪದ್ದತಿಯಿಂದ ರಕ್ಷಿಸಿದ ಮಾನವ ಹಕ್ಕು ಆಯೋಗದ ಮಾರುತಿ ಎನ್.ಕೆ. ಅವರಿಗೆ ಎನ್ಎಚ್ಆರ್‌ಐಸಿ ಸಂಸ್ಥೆ ವತಿಯಿಂದ ಮಾನವ ಹಕ್ಕು ಸಂರಕ್ಷಣಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಮಾರುತಿ ಎನ್.ಕೆ. ಅವರ ಅಮೋಘ ಸಾಧನೆಯನ್ನು ಗುರುತಿಸಿ…
Read Moreಸುಮಾ ಗಡಿಗೆಹೊಳೆಗೆ ‘ಹವ್ಯಕ ಸ್ಪೂರ್ತಿರತ್ನ’ ಪ್ರಶಸ್ತಿ
ಶಿರಸಿ: ಯಕ್ಷಗಾನ ಕಲಾವಿದೆ, ಯಕ್ಷಗುರು ಸುಮಾ ಗಡಿಗೆಹೊಳೆ ಶ್ರೀ ಅಖಿಲ ಹವ್ಯಕ ಮಹಾಸಭಾ ನೀಡುವ ‘ಹವ್ಯಕ ಸ್ಪೂರ್ತಿರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಮೂರನೇ ದಿನವಾದ ಡಿ.೨೯ರಂದು ಈ ಪ್ರಶಸ್ತಿ…
Read Moreಸೇವಾಭಾರತಿಯಿಂದ ನೇತ್ರ ತಪಾಸಣಾ ಶಿಬಿರ
ಕುಮಟಾ: ಕುಮಟಾ ಹೊಸಹೆರವಟ್ಟಾ ಮನೆಪಾಠ ಕೇಂದ್ರದ ಮಕ್ಕಳಿಗಾಗಿ ಕಣ್ಣು ತಪಾಸಣೆಯ ಶಿಬಿರವನ್ನು ಡಿ.24ರಂದು, ಬೆಳಕು ನೇತ್ರಾಲಯ ಕುಮಟಾ ಇವರ ಸಹಯೋಗದಲ್ಲಿ ನಡೆಸಲಾಯಿತು. ಶಾಲೆಯ 42 ವಿದ್ಯಾರ್ಥಿಗಳು, 6 ಜನ ಪಾಲಕರು, 3 ಜನ ಶಿಕ್ಷಕಿಯರು, ಒಟ್ಟೂ 51 ಜನರ…
Read Moreಶಬರಿಮಲೆಗೆ ಹೋಗಿದ್ದ ವ್ಯಕ್ತಿ ನಾಪತ್ತೆ: ದೂರು ದಾಖಲು
ಹೊನ್ನಾವರ: ಶಬರಿಮಲೆಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದ ಮಹೇಶ ಮಡಿವಾಳ ಎಂಬಾತ ಮನೆಗೆ ವಾಪಸ್ಸಾಗದೇ ಇರುವ ಘಟನೆ ನಡೆದಿದೆ. ತಾಲೂಕಿನ ಕರ್ಕಿ, ತೆಂಗಿನಗೇರಿ ಬಳಿಯ ಮಹೇಶ ಮಡಿವಾಳ ಎಂಬಾತರು ವೆಲ್ಡಿಂಗ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. 8…
Read Moreಅನಿಲ ರಹಿತ ಆಹಾರ ತಯಾರಿಕೆ ಪ್ರಾತ್ಯಕ್ಷಿಕೆ, ಪ್ರದರ್ಶನ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಗುಂದದ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಯ ಭಾಗವಾಗಿ ಶಾಲೆಯ ಮುಖ್ಯ ಶಿಕ್ಷಕರಾದ ಜೋಸೆಫ್ ಬಿ.ಜಿ.ಸರ್ ಮಾರ್ಗದರ್ಶನದಲ್ಲಿ ಶಾಲೆಯ ವಿಧ್ಯಾರ್ಥಿಗಳು ಅನಿಲ ರಹಿತ ಆಹಾರ ತಯಾರಿಕೆಯ ಪದಾರ್ಥಗಳ ಪ್ರಾತ್ಯಕ್ಷಿಕೆಯ ಪ್ರದರ್ಶನ ನಡೆಯಿತು.…
Read Moreಮಕ್ಕಳಿಗೆ ಭಜನೆ ಕಲಿಸುವ ಮೂಲಕ ಸಂಸ್ಕಾರ ಮೂಡಿಸುತ್ತಿರುವ ಶೋಭಾ ಸುರೇಶ್
ಶಿರಸಿ: ಕಿರಿಯರಿಗೆ ಭಜನೆಯನ್ನು ಕಲಿಸುವ ಉದ್ದೇಶವನ್ನು ಇಟ್ಟುಕೊಂಡು ಮನೆಯಲ್ಲಿಯೇ ತರಗತಿಯನ್ನು ಪ್ರಾರಂಭಿಸಿ ಅಂಬಾಗಿರಿಯ ನಿವಾಸಿ ಶೋಭಾ ಸುರೇಶ ಗಮನ ಸೆಳೆದಿದ್ದಾರೆ. ಶಾಲೆಗೆ ಹೊಗುವ ಹಾಗೂ ಇನ್ನು ಚಿಕ್ಕವರು ಉತ್ತಮ ಸಂಸ್ಕತಿ ಹಾಗೂ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಇದನ್ನು ಪ್ರಾರಂಭಿಸಿದ್ದೇನೆ.ಉತ್ತಮ…
Read Moreಹೊನ್ನಾವರದಲ್ಲಿ ವಿಜೃಂಭಣೆಯಿಂದ ನಡೆದ ಕ್ರಿಸ್ಮಸ್ ಟ್ಯಾಬ್ಲೋ
ಹೊನ್ನಾವರ : ‘ಕ್ಯಾಥೋಲಿಕ್ ಕ್ರೈಸ್ತ ಸಂಘ ಕಾರವಾರ ಇದರ ಹೊನ್ನಾವರ ಘಟಕದಿಂದ ಸೋಮವಾರದಂದು ಪಟ್ಟಣದಲ್ಲಿ ವಿಜೃಂಭಣೆಯಿಂದ ಕ್ರಿಸ್ಮಸ್ ಟ್ಯಾಬ್ಲೋ ಸಂಚರಿಸಿತು. ಬಿಕಾಸಿ ತಾರಿಯಿಂದ ಪ್ರಾರಂಭಗೊಂಡ ಟ್ಯಾಬ್ಲೋ ವಿವಿಧ ಸ್ಥಳಗಳಲ್ಲಿ ನಿಂತು ಬಾಲ ಯೇಸುಕ್ರಿಸ್ತರ ಜನನದ ಕುರಿತು ಸಂದೇಶವನ್ನು ಸಾರಿತು.…
Read Moreಗ್ರಾ.ಪಂ. ಗ್ರಂಥಾಲಯ, ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ
ಕಾರವಾರ: ಕಾರವಾರ ತಾಲೂಕಿನ ಗೋಟೆಗಾಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳ್ನಿ (ಪ.ಜಾತಿಗೆ ಮೀಸಲು) ಮತ್ತು ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ (ಸಾಮಾನ್ಯ ವರ್ಗಕ್ಕೆ ಮೀಸಲು) ಖಾಲಿ ಇರುವ ಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ತಾತ್ಕಾಲಿಕವಾಗಿ…
Read More