ಹಬ್ಬದ ಸಡಗರಕ್ಕೆ GV ಮೊಬೈಲ್ಸ್ ನಲ್ಲಿ ಭರ್ಜರಿ ಕೊಡುಗೆ ಖಚಿತ ಉಡುಗೊರೆ ಜೊತೆಗೆ ಬಂಪರ್ ಬಹುಮಾನ ಏನೇನಿದೆ ಹಬ್ಬದ ಆಫರ್ ನೋಡಿ ಈ ವಿಡಿಯೋ👇 https://youtu.be/ILATvZYKnWA?si=62cPVJ1f9Niwz3BE ಇಂದೇ ಸಂಪರ್ಕಿಸಿ : GV ಮೊಬೈಲ್ಸ್, ನಟರಾಜ ರಸ್ತೆ, ಶಿರಸಿ Tel:+918277226310
Read MoreMonth: October 2024
TMS: Exchange Offer- ಜಾಹೀರಾತು
ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತದಿನಾಂಕ 03-10-2024 ರಿಂದ 30-10-2024 ರ ವರೆಗೆಪಾತ್ರೆಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆMEGA EXCHANGE OFFERSಹಾಗೂ ಟಿ. ಎಮ್. ಎಸ್. ಸುಪರ್ ಮಾರ್ಟ್ ನಲ್ಲಿ ಯಾವುದೇ ಉತ್ಪನ್ನಗಳ ಪ್ರತಿ 1000 ರೂಪಾಯಿಗಳ ಖರೀದಿಯ…
Read Moreಜಿಲ್ಲೆಯಲ್ಲಿ 32 ಸಾವಿರ ಅರಣ್ಯವಾಸಿಗಳ ಉಚಿತ ಜಿಪಿಎಸ್ ಮೇಲ್ಮನವಿ- ರವಿಂದ್ರ ನಾಯ್ಕ್
ಶಿರಸಿ: ಅರಣ್ಯ ಹಕ್ಕು ಕಾಯಿದೆಯಲ್ಲಿ ಅಸಮರ್ಪಕ ಜಿಪಿಎಸ್ ಸಂಬಂಧಿಸಿ ಹೋರಾಟಗಾರರ ವೇದಿಕೆಯು ಜಿಲ್ಲಾದ್ಯಂತ ಸುಮಾರು 32 ಸಾವಿರಕ್ಕಿಂತ ಮಿಕ್ಕಿ ಅರಣ್ಯವಾಸಿಗಳ ಕುಟುಂಬಗಳಿಂದ ಜಿಪಿಎಸ್ ಮೇಲ್ಮನವಿ ಮಾಡುವ ಮೂಲಕ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಬೆಂಬಲವನ್ನ ಹೋರಾಟಗಾರರ ವೇದಿಕೆಯು ಬೆಂಬಲ ನೀಡಿದೆ ಎಂದು…
Read Moreಮಾದರಿ ತಾಲೂಕನ್ನಾಗಿಸುವ ಅವಕಾಶ ಸದುಪಯೋಗಪಡಿಸಿಕೊಳ್ಳಿ; ಸಿಇಒ ಕಾಂದೂ
ಮುಂಡಗೋಡ: ಹಿಂದುಳಿದ ತಾಲೂಕುಗಳ ವಿಭಾಗದಲ್ಲಿ ಮುಂಡಗೋಡ ತಾಲೂಕನ್ನು ಗುರುತಿಸಿರುವುದಕ್ಕಾಗಿ ಜನರು ಕೀಳರಿಮೆ ಭಾವನೆ ಹೊಂದುವ ಬದಲಾಗಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆಸಿಕೊಂಡರೆ ಜಿಲ್ಲೆಯಲ್ಲಿಯೇ ಮಾದರಿ ತಾಲೂಕಾಗಿ ಹೊರಹೊಮ್ಮಬಹುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್…
Read Moreಜಿಲ್ಲೆಯಲ್ಲಿ ಅರಣ್ಯ ಸಚಿವರ ಪ್ರವಾಸ
ಕಾರವಾರ:ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಅ.9 ರಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸಕೈಗೊಂಡಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗೃಹ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.…
Read Moreವಿವಿಧ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಕಾರವಾರ: ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿರುವ ವಿವಿಧ ಯೋಜನೆಗಳಾದ ಚರ್ಮಕಾರರ ಕಿರು ಆರ್ಥಿಕ ನೇರಸಾಲ, ಸ್ವಾವಲಂಭಿ/ಸಂಚಾರಿ ಮಾರಾಟ ಮಳಿಗೆಯ ಆರಂಭ, ಪಾದುಕೆ ಕುಟೀರ, ಚರ್ಮಶಿಲ್ಪಿ ಮತ್ತು ಚರ್ಮ ಕೈಗಾರಿಕೆಯಲ್ಲಿ ಕೌಶಲ್ಯ ಉನ್ನತೀಕರಣ ತರಬೇತಿಗಳ ಯೋಜನೆಯನ್ನು ಪಡೆಯಲು…
Read Moreಅ.9ಕ್ಕೆ ಜಿಲ್ಲಾ ಮಟ್ಟದ ಕಾರ್ಯಾಗಾರ
ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರುಗಳು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ನ್ಯಾಯವಾದಿಗಳ ಸಂಘ, ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ,…
Read Moreಜೈನ ಜಟಕ ದೇವಾಲಯದಲ್ಲಿ ಸಪ್ತ ಭಜನೆ ಸಂಪನ್ನ
ಕುಮಟಾ: ತಾಲೂಕಿನ ಮಾಸೂರಿನ ಕೋಮಾರ ಜೈನ ಜಟಕ ದೇವಾಲಯದಲ್ಲಿ ಶ್ರೀ ಬೊಬ್ರುಲಿಂಗೇಶ್ವರ ಭಜನಾ ಮಂಡಳಿ ಅ.5 ರಿಂದ 7ರವರೆಗೆ 3 ದಿನಗಳ ಕಾಲ ಅಹೋರಾತ್ರಿ ಸಪ್ತಭಜನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮೊದಲ ದಿನ ಮಾಸೂರಿನ ಭಜನಾ ಮಂಡಳಿಯ ಸರ್ವ ಸದಸ್ಯರು…
Read Moreಸೋಲಿಗೆ ಕುಗ್ಗಬೇಡಿ, ಗೆಲುವಿಗೆ ಹಿಗ್ಗಬೇಡಿ: ಶಾಸಕ ಭೀಮಣ್ಣ
ಅಂಜಿಕೆಯಿಂದ ಜೀವನದಲ್ಲಿ ಸಾಧನೆ ಅಸಾಧ್ಯ | ಕಲಿಕಾ ಸ್ಪೂರ್ತಿ ತರಬೇತಿ ಶಿಬಿರಕ್ಕೆ ಚಾಲನೆ ಶಿರಸಿ: ಗೆಲುವಿಗೆ ಹಿಗ್ಗಬೇಡಿ, ಸೋಲಿಗೆ ಅಂಜಬೇಡಿ. ನಾನೂ ನಾಲ್ಕು ಸಲ ಸೋತು ಐದನೇ ಸಲ ಜನ ಸೇವೆಗೆ ಪ್ರತಿನಿಧಿಯಾಗಿದ್ದೇನೆ ಎಂದು ಶಾಸಕ ಭೀಮಣ್ಣ ನಾಯ್ಕ…
Read Moreಯೋಗನಿದ್ರೆಯಿಂದ ದೈವೀಶಕ್ತಿಗಳ ಆವಿರ್ಭಾವ: ಸ್ವರ್ಣವಲ್ಲೀ ಶ್ರೀಗಳ ಲೇಖನ
ಶರನ್ನವರಾತ್ರಿಯಲ್ಲಿ ಹೆಚ್ಚು ಚಿಂತನೆಗೆ ಒಳಪಡುವ ದೇವೀ ಮಹಾತ್ಮೆಯು ಅನೇಕ ಆಧ್ಯಾತ್ಮ ರಹಸ್ಯಗಳನ್ನು ಒಳಗೊಂಡಿದೆ. ಗುಪ್ತವತೀ ಮೊದಲಾದಪ್ತವತೀ ಮೊದಲಾದ ವ್ಯಾಖ್ಯಾನಗಳನ್ನು ಓದಿದರೆ ಇದು ಹೆಚ್ಚು ಗಮನಕ್ಕೆ ಬರುತ್ತದೆ. ಯೋಗನಿದ್ರೆಯಿಂದ ದೇವತಾ ಶಕ್ತಿಗಳ ಆವಿರ್ಭಾವವಾದರೆ, ಭೋಗ ನಿದ್ರೆಯಿಂದ ಆಸುರೀ ಶಕ್ತಿಗಳ ಆವಿರ್ಭಾವವಾಗುತ್ತವೆ.…
Read More