Slide
Slide
Slide
previous arrow
next arrow

ಶ್ರೀಮತಿ ನಿರ್ಮಲಾ ಬಿ. ಬಾಳಿಗಾಗೆ ಡಾಕ್ಟರೇಟ್ ಪದವಿ

ಕುಮಟಾ: ಡಾ.ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಕುಮಟಾದ ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಇವರಿಗೆ ಕರ್ನಾಟಕ ವಿಶ್ವ ವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. “ಅಂಕ್ಸೈಟಿ, ಡಿಪ್ರೆಶನ್, ಸೆಲ್ಫ್- ಎಫಿಕಸಿ, ಹ್ಯಾಪಿನೆಸ್ ಆ್ಯಂಡ್ ಲೈಫ್ ಸ್ಯಾಟಿಸ್…

Read More

ಗ್ರಾಮಲೆಕ್ಕಾಧಿಕಾರಿ ಬೈಕ್ ಕಳ್ಳತನ: ದೂರು ದಾಖಲು

ಕಾರವಾರ: ಜಿಲ್ಲಾ ಆಸ್ಪತ್ರೆ ಆವರಣದೊಳಗೆ ನಿಲ್ಲಿಸಿಟ್ಟಿದ್ದ ಮಾಜಾಳಿಯ ಗ್ರಾಮಲೆಕ್ಕಾಧಿಕಾರಿ ದೀಪಕ ನಾಯ್ಕ ಅವರ ಬೈಕ್ ಕಳ್ಳತನವಾಗಿದೆ. ನಂದನಗದ್ದಾದಲ್ಲಿ ವಾಸವಿರುವ ದೀಪಕ ರಮಾಕಾಂತ ನಾಯ್ಕ ಅವರ ಮಗ ಅನಾರೋಗ್ಯಕ್ಕೀಡಾಗಿದ್ದು, ಈ ಹಿನ್ನಲೆ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಅ.3ರ ರಾತ್ರಿ…

Read More

ಯುವತಿ ಕಾಣೆ: ದೂರು ದಾಖಲು

ಜೊಯಿಡಾ: ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ರಾಮನಗರದ ವಿನಯಾ ಸುಧೀರ್ (23) ಕಾಣೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ಕಂಪನಿಯ ಉದ್ಯೋಗದಲ್ಲಿದ್ದರು. ದಸರಾ ಹಬ್ಬ ಹಾಗೂ ಅನಾರೋಗ್ಯದ ಕಾರಣ ಅ.6ರಂದು ರಾತ್ರಿ ಜೊಯಿಡಾದ ಬಸ್ಸು ಹತ್ತಿದ್ದು, ನಂತರ ವಿನಯಾ…

Read More

ದಾಂಡೇಲಿಯಲ್ಲಿ 70ನೇ ವನ್ಯಜೀವಿ ಸಪ್ತಾಹ ಸಮಾರೋಪ

ಭೂಮಿಗೆ ಅರಣ್ಯ, ಪರಿಸರಕ್ಕೆ ವನ್ಯಪ್ರಾಣಿಗಳೇ ಭೂಷಣ : ಸಚಿವ ಈಶ್ವರ ಖಂಡ್ರೆ ದಾಂಡೇಲಿ : ಎಲ್ಲ ಜೀವ ವೈವಿಧ್ಯತೆಗಳ ತಾಣವಿದ್ದರೆ ಅದು ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆ ಹಾಗೂ…

Read More

ಅರಣ್ಯ ಇಲಾಖೆ ಸಿಬ್ಬಂದಿಗಳ ನೂತನ ವಸತಿಗೃಹ ಉದ್ಘಾಟನೆ

ದಾಂಡೇಲಿ : ಅರಣ್ಯ ಇಲಾಖೆಯ ವಿರ್ನೋಲಿ ಅರಣ್ಯ ವಲಯದ ಬೈಲುಪಾರಿನಲ್ಲಿ ನೂತನವಾಗಿ ನಿರ್ಮಿಸಿದ ಸಿಬ್ಬಂದಿಗಳ ವಸತಿಗೃಹಗಳ ಸಮುಚ್ಚಯ ಕಟ್ಟಡದ ಉದ್ಘಾಟನೆಯನ್ನು ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಬುಧವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ ಖಂಡ್ರೆ ಅರಣ್ಯ ಇಲಾಖೆಯ…

Read More

ಶತಾಯುಷಿ ಭಾಗವತರಾದ ವಿಶ್ವೇಶ್ವರ ಹೆಗಡೆ ನಿಧನ

ಅಂಕೋಲಾ: ತಾಲೂಕಿನ ಗಡಿಗ್ರಾಮವಾದ ಹಳವಳ್ಳಿಯ ವಿಶ್ವೇಶ್ವರ ಮಹಾಬಲೇಶ್ವರ ಹೆಗಡೆ ವಯೋಸಹಜವಾಗಿ‌ ತಮ್ಮ 101 ನೇ ವರ್ಷದಲ್ಲಿ ನಿಧನ ಹೊಂದಿದರು.ಇವರು 50 ವರ್ಷಗಳ ಕಾಲ ಹಳವಳ್ಳಿ ಮೇಳದಲ್ಲಿ ಭಾಗವತರಾಗಿ ಯಕ್ಷಗಾನವನ್ನು ಮುಂದಿನ ತಲೆಮಾರಿನವರು ಮುಂದುವರೆಸುವ ಸಲುವಾಗಿ ಯಕ್ಷಗಾನ ತರಬೇತಿ ,ಹಾಗೂ…

Read More

ಉದ್ಯಮಿ ರತನ್ ಟಾಟಾ ವಿಧಿವಶ

ಮುಂಬೈ:ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ, ಜಗತ್ತು ಕಂಡ ಯಶಸ್ವಿ ಉದ್ಯಮಿ ರತನ್ ನಾವಲ್ ಟಾಟಾ ಮುಂಬೈನ ಆಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ ವಿಧಿವಶರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟಾಟಾ…

Read More

ರಾಮನಗುಳಿಯಲ್ಲಿ ಯಶಸ್ವಿಯಾಗಿ ನಡೆದ ವನ್ಯಜೀವಿ ಸಪ್ತಾಹ

ರಸ್ತೆ‌ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ ಅರ್ಥಪೂರ್ಣ ಆಚರಣೆಗೈದ ಅರಣ್ಯ ಇಲಾಖೆ ಅಂಕೋಲಾ: ವನ್ಯ ಜೀವಿ ಸಪ್ತಾಹ – 2024ರ ಅಂಗವಾಗಿ ರಾಮನಗುಳಿ ವಲಯದ ಕೊಡ್ಲಗದ್ದೆಯಲ್ಲಿ ಗ್ರಾಮ ಅರಣ್ಯ ಸಮಿತಿಯವರು, ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಊರ ನಾಗರಿಕರು ಮತ್ತು ವಲಯದ…

Read More

ಶೇವ್ಕಾರ, ಕೈಗಡಿ ರಸ್ತೆ ಕುಸಿತ: ವಾಹನ ಸಂಚಾರ ನಿಷ್ಕ್ರಿಯ

ಅಂಕೋಲಾ: ತಾಲೂಕಿನ ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ಡೋಂಗ್ರಿ ಗ್ರಾ‌.ಪಂ ವ್ಯಾಪ್ತಿಯ ಶೇವ್ಕಾರ, ಡೋಂಗ್ರಿ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯ ಮೋರಿಯ ಎರಡು ಬದಿ ಕುಸಿದಿದ್ದು ವಾಹನ ಸಂಚಾರ ನಿಷ್ಕ್ರಿಯಗೊಂಡಿದೆ. ಕಳೆದ ಕೆಲವು ತಿಂಗಳ ಹಿಂದೆ ರಸ್ತೆಯ ಒಂದು ಬದಿ ಮಾತ್ರ…

Read More

TMS: Exchange Offer- ಜಾಹೀರಾತು

ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತದಿನಾಂಕ 03-10-2024 ರಿಂದ 30-10-2024 ರ ವರೆಗೆಪಾತ್ರೆಗಳು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆMEGA EXCHANGE OFFERSಹಾಗೂ ಟಿ. ಎಮ್. ಎಸ್. ಸುಪರ್ ಮಾರ್ಟ್ ನಲ್ಲಿ ಯಾವುದೇ ಉತ್ಪನ್ನಗಳ ಪ್ರತಿ 1000 ರೂಪಾಯಿಗಳ ಖರೀದಿಯ…

Read More
Back to top