ಜೊಯಿಡಾ: ತಾಲೂಕಾ ಕುಣಬಿ ಸಮಾಜಕ್ಕೆ ನೂತನ ಅಧ್ಯಕ್ಷರಾಗಿ ಪ್ರೇಮಾನಂದ ವೇಳಿಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಣಬಿ ಭವನ ಜೊಯಿಡಾದಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಕೃಷ್ಣಾ ಮಿರಾಶಿ, ಮಾಳು ಸೋಲೇಕರ, ಕಾರ್ಯದರ್ಶಿ ದಯಾನಂದ ಕುಮಗಾಳಕರ, ಖಜಾಂಚಿ ದಿವಾಕರ ಕುಂಡಲಕರ ಆಯ್ಕೆ ಆಗಿದ್ದಾರೆ. ನಿರ್ವಹಣಾ ಸಮಿತಿ ಸದಸ್ಯರಾಗಿ ಪಾಂಡುರಂಗ ಗಾವಡಾ, ರವಿ ಮಿರಾಶಿ ಮುಂದುವರಿದಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮಾಬಳು ಕುಂಢಲಕರ, ಜಿಲ್ಲಾ ಅಧ್ಯಕ್ಷ ಸುಭಾಷ್ ಗಾವಡಾ, ಮಾಜಿ ಅಧ್ಯಕ್ಷ ಅಜಿತ್ ಮಿರಾಶಿ, ಕಾರ್ಯದರ್ಶಿ ವಿಷ್ಣು ಡೇರೆಕರ, ಪ್ರಮುಖರಾದ ಸುಭಾಷ್ ವೇಳಿಪ, ಪ್ರಸನ್ನ ಗಾವಡಾ, ಸೋಮಣ್ಣ ಹನ್ನೋಲಕರ, ಪ್ರಭಾಕರ ವೇಳಿಪ, ಸಂತೋಷ ಗಾವಡಾ, ತುಕಾರಾಮ ಗಾವಡಾ, ಉಮೇಶ್ ಗಾವಡಾ, ದೇವಿದಾಸ ವೇಳಿಪ, ತುಕಾರಾಮ ಮಿರಾಶಿ, ಶಂಕರ್ ವೇಳಿಪ ಮುಂತಾದವರು ಇದ್ದರು.