ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆಗೆ ಆಗ್ರಹಿಸಿ ಅನಂತಮೂರ್ತಿ ಪಾದಯಾತ್ರೆಗೆ ಚಾಲನೆ ಕುಮಟಾ: ಮುಂಬರುವ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಕುಮಟಾದಲ್ಲಿ ಘೋಷಣೆಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡದಿದ್ದರೆ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಛೇರಿ ಮುಂದೆ…
Read MoreMonth: February 2024
ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ ಪ್ರಕರಣ; ಆರೋಪಿ ನಿರ್ದೋಷಿ ಎಂದ ನ್ಯಾಯಾಲಯ
ಶಿರಸಿ: ಸಿದ್ದಾಪುರ ತಾಲೂಕಿನ, ಕಾನಸೂರ ಗ್ರಾಮ ಪಂಚಾಯಿತಿಯ, ಬಿಳೆಗೋಡು ಹಳ್ಳಿಯ ಮಾಭ್ಲೇಶ್ವರ ಚಂದು ಮರಾಠಿ ಇತನು ಹೊಸದಾಗಿ ಅರಣ್ಯ ಅತಿಕ್ರಮಣ ಮಾಡಿದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳ ಮೇಲೆ ತೀವ್ರ ಸ್ವರೂಪದ ಗುರುತರ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ದಾಖಲಿಸಿದ ಕ್ರಿಮಿನಲ್…
Read Moreಕುಂದರಗಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಯಲ್ಲಾಪುರ: ತಾಲೂಕಿನ ಕುಂದರಗಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕದಂಬ ಫೌಂಡೇಶನ್ ಶಿರಸಿ, ಜನಸೇವಾ ಟ್ರಸ್ಟ್ ಕುಂದರಗಿ ವತಿಯಿಂದ ಕೆ.ಎಸ್.ಹೆಗ್ಡೆ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ಇತ್ತೀಚೆಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನೆರವೇರಿತು. ಶಿಬಿರದಲ್ಲಿ 150ಕ್ಕೂ…
Read Moreದೇಹದಾರ್ಢ್ಯ ಸ್ಪರ್ಧೆ: ರಕ್ಷಿತ್ ಕೋಟ್ಯಾನ್‌ಗೆ ‘ಮಿಸ್ಟರ್ ದಾಂಡೇಲಿ 2024’ ಪಟ್ಟ
ದಾಂಡೇಲಿ: ಇಲ್ಲಿನ ಹಳೆ ನಗರಸಭೆ ಮೈದಾನದಲ್ಲಿ ದಾಂಡೇಲಿ ಫಿಟ್ನೆಸ್ ಲ್ಯಾಬ್ ವತಿಯಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯು ಯಶಸ್ವಿಯಾಗಿ ಸಂಪನ್ನಗೊಂಡಿತು. ರಾಜ್ಯದ ವಿವಿಧೆಡೆಗಳಿಂದ ಒಟ್ಟು 150 ಕ್ಕೂ ಅಧಿಕ ದೇಹದಾರ್ಢ್ಯ ಪಟುಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ…
Read Moreಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶಿವಾಜಿ ನರಸಾನಿ ನೇಮಕ
ಹಳಿಯಾಳ : ಭಾರತೀಯ ಜನತಾ ಪಕ್ಷದ ಉತ್ತರ ಕನ್ನಡ ಜಿಲ್ಲೆಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ತಾಲೂಕಿನ ಶಿವಾಜಿ ನರಸಾನಿ ಅವರು ನೇಮಕಗೊಳಿಸಲಾಗಿದ್ದು, ಈ ಬಗ್ಗೆ ಜಿಲ್ಲಾಧ್ಯಕ್ಷರಾದ ಎನ್.ಎಸ್.ಹೆಗಡೆ ಅಧಿಕೃತ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ. ಶಿವಾಜಿ ನರಸಾನಿ ಅವರು ಭಾರತೀಯ…
Read Moreಬಿದ್ರಕಾನಿನ ಲಕ್ಷ್ಮಿನಾರಾಯಣ ಹೆಗಡೆ ನಿಧನ
ಸಿದ್ದಾಪುರ:ತಾಲೂಕಿನ ಬಿದ್ರಕಾನ ಸಮೀಪದ ಹಳದೋಟ ನಿವಾಸಿ ಲಕ್ಷ್ಮಿನಾರಾಯಣ ಸುಬ್ರಾಯ ಹೆಗಡೆ(93) ಶನಿವಾರ ನಿಧನ ಹೊಂದಿದರು.ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.ಸಮಾಜಮುಖಿಯಾಗಿದ್ದ ಅವರು ಬಿದ್ರಕಾನ ಸೇವಾ ಸಹಕಾರಿ ಸಂಘದ ಸಂಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ, ಬಿದ್ರಕಾನ ಪ್ರೌಢಶಾಲೆಯ ಸಂಸ್ಥಾಪಕ ಸದಸ್ಯರಾಗಿ, ಬಿದ್ರಕಾನ…
Read Moreಹೆಚ್ಚುತ್ತಿರುವ ಮಂಗನ ಖಾಯಿಲೆ: ಮುಂಜಾಗೃತೆ ವಹಿಸಲು ಸೂಚನೆ
ಸಿದ್ದಾಪುರ: ತಾಲೂಕಿನಲ್ಲಿ ಮಂಗನ ಖಾಯಿಲೆ (ಕೆಎಫ್‌ಡಿ)ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ವರ್ಷ ಇಂದಿನವರೆಗೆ ಒಟ್ಟೂ 37ಜನರಲ್ಲಿ ದೃಡಪಟ್ಟಿದೆ. 23ಜನರು ವಿವಿಧ ಆಸ್ಪತ್ರೆಯಲ್ಲಿ ಹಾಗೂ 14ಜನರು ಮನೆಯಲ್ಲಿಯೇ ಚಿಕಿತ್ಸೆಪಡೆದುಕೊಳ್ಳುತ್ತಿದ್ದಾರೆ. ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಕೆಎಫ್‌ಡಿ ಜನರಲ್ಲಿ…
Read Moreಮುಂದುವರಿದ ಕಾಡಾನೆ ಹಾವಳಿ : ರೈತರಲ್ಲಿ ಆತಂಕ
ದಾಂಡೇಲಿ : ತಾಲೂಕಿನ ಅಂಬೇವಾಡಿ,ವಿಟ್ನಾಳ, ಬರ್ಚಿ ರಸ್ತೆ, ಮೌಳಂಗಿ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಯೊಂದರ ಹಾವಳಿ ನಿರಂತರವಾಗಿ ಮುಂದುವರಿದ ಪರಿಣಾಮ ಸ್ಥಳೀಯ ರೈತರು ಆತಂಕದಲ್ಲೇ ದಿನ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯ ರೈತರ ಕೃಷಿ ಬೆಳೆಗಳ…
Read Moreತುರ್ತುಸೇವೆಗೆ ಆ್ಯಂಬುಲೆನ್ಸ್ ವಾಹನ ಲಭ್ಯ
ಜೋಯಿಡಾ : ತಾಲ್ಲೂಕು ಕೇಂದ್ರದಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿ ಇದೀಗ ರೋಗಿಗಳ ತುರ್ತು ಸೇವೆಗೆ ಆಂಬುಲೆನ್ಸ್ ಲಭ್ಯವಿರುವುದು ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ. ಗುಡ್ಡಗಾಡು ತಾಲೂಕು ಆಗಿರುವುದರಿಂದ ಇಲ್ಲಿ ಆಂಬುಲೆನ್ಸ್ ವಾಹನದ ಅವಶ್ಯಕತೆ ಸಾಕಷ್ಟಿದ್ದು, ಆ್ಯಂಬುಲೆನ್ಸ್ ಸೇವೆ ಪ್ರಾರಂಭವಾಗಿದ್ದರಿಂದ ಸಾರ್ವಜನಿಕರು ಸಂತಸಪಟ್ಟಿದ್ದಾರೆ.
Read Moreಪ್ರಕಾಶ್ ಶೇಟ್‌ಗೆ ಆರ್.ಎಲ್. ವಾಸುದೇವರಾವ್ ಪ್ರಶಸ್ತಿ ಪ್ರದಾನ
ಜೋಯಿಡಾ : ದಾವಣಗೆರೆಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಡಿ ನಡೆದ 38ನೇ ಪತ್ರಕರ್ತರ ಸಮ್ಮೇಳನದಲ್ಲಿ ಜೋಯಿಡಾದ ನಿವಾಸಿ ಹಾಗೂ ಪತ್ರಕರ್ತ ಪ್ರಕಾಶ್.ಎಸ್.ಶೇಟ್ ಅವರಿಗೆ ಆರ್.ಎಲ್. ವಾಸುದೇವರಾವ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಶಸ್ತಿಯನ್ನು ಪ್ರದಾನ…
Read More