ಜೋಯಿಡಾ : ತಾಲ್ಲೂಕು ಕೇಂದ್ರದಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿ ಇದೀಗ ರೋಗಿಗಳ ತುರ್ತು ಸೇವೆಗೆ ಆಂಬುಲೆನ್ಸ್ ಲಭ್ಯವಿರುವುದು ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ. ಗುಡ್ಡಗಾಡು ತಾಲೂಕು ಆಗಿರುವುದರಿಂದ ಇಲ್ಲಿ ಆಂಬುಲೆನ್ಸ್ ವಾಹನದ ಅವಶ್ಯಕತೆ ಸಾಕಷ್ಟಿದ್ದು, ಆ್ಯಂಬುಲೆನ್ಸ್ ಸೇವೆ ಪ್ರಾರಂಭವಾಗಿದ್ದರಿಂದ ಸಾರ್ವಜನಿಕರು ಸಂತಸಪಟ್ಟಿದ್ದಾರೆ.
ತುರ್ತುಸೇವೆಗೆ ಆ್ಯಂಬುಲೆನ್ಸ್ ವಾಹನ ಲಭ್ಯ
