ಸಿದ್ದಾಪುರ:ತಾಲೂಕಿನ ಬಿದ್ರಕಾನ ಸಮೀಪದ ಹಳದೋಟ ನಿವಾಸಿ ಲಕ್ಷ್ಮಿನಾರಾಯಣ ಸುಬ್ರಾಯ ಹೆಗಡೆ(93) ಶನಿವಾರ ನಿಧನ ಹೊಂದಿದರು.
ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.
ಸಮಾಜಮುಖಿಯಾಗಿದ್ದ ಅವರು ಬಿದ್ರಕಾನ ಸೇವಾ ಸಹಕಾರಿ ಸಂಘದ ಸಂಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿ, ಬಿದ್ರಕಾನ ಪ್ರೌಢಶಾಲೆಯ ಸಂಸ್ಥಾಪಕ ಸದಸ್ಯರಾಗಿ, ಬಿದ್ರಕಾನ ಗಣಪತಿ ದೇವಸ್ಥಾನದ ಅಧ್ಯಕ್ಷರಾಗಿ,ಗ್ರಾಪಂ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದರು.
ಬಿದ್ರಕಾನಿನ ಲಕ್ಷ್ಮಿನಾರಾಯಣ ಹೆಗಡೆ ನಿಧನ
