ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸಮೀಪದ ಹೆಗ್ಗೆಯ ಶ್ರೀ ಭವಾನಿ ಶಂಕರ ದೇವಸ್ಥಾನದ ಪ್ರಾಂಗಣದಲ್ಲಿ ನ.16, ಗುರುವಾರದಂದು ಸಂಜೆ 4 ಗಂಟೆಯಿಂದ ‘ಪಾಂಡವ ಸ್ವರ್ಗಾರೋಹಣ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ. ಹಿಮ್ಮೇಳದಲ್ಲಿ ಪರಮೇಶ್ವರ ಹೆಗಡೆ ಐನಬೈಲ್ ಭಾಗವತರಾಗಿ, ಮದ್ದಲೆಯಲ್ಲಿ ಮಂಜುನಾಥ…
Read MoreMonth: November 2023
ನ.16ಕ್ಕೆ ‘ದ ಬಿಕಿನಿ ಕಿಲ್ಲರ್ – ಚಾರ್ಲ್ಸ್ ಶೋಭರಾಜ್’ ಕೃತಿ ಲೋಕಾರ್ಪಣ
ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕುಮಟಾ, ವಿಧಾತ್ರಿ ಅಕಾಡೆಮಿ ಮಂಗಳೂರು ಮತ್ತು ರಂಗಸಾರಸ್ವತ ಉತ್ತರಕನ್ನಡ ಸಹಯೋಗದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಡಾ.ಡಿ.ವಿ. ಗುರುಪ್ರಸಾದ್ ರಚಿಸಿದ ‘ದ ಬಿಕಿನಿ ಕಿಲ್ಲರ್ – ಚಾರ್ಲ್ಸ್ ಶೋಭರಾಜ್’ ಕೃತಿ ಲೋಕಾರ್ಪಣ ಕಾರ್ಯಕ್ರಮವು ನ.16,…
Read Moreಟಿಬೆಟಿಯನ್ ಕ್ಯಾಂಪ್‌ಗೆ ಅರುಣಾಚಲ ಪ್ರದೇಶ ಸಿಎಂ ಭೇಟಿ
ಮುಂಡಗೋಡ: ತಾಲೂಕಿನ ಟಿಬೆಟಿಯನ್ ಕ್ಯಾಂಪ್‌ಗೆ ಆಗಮಿಸಿರುವ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಅವರನ್ನು ಶಾಸಕ ಶಿವರಾಮ ಹೆಬ್ಬಾರ್ ಬುಧವಾರ ಭೇಟಿಯಾಗಿ ಸನ್ಮಾನಿಸಿ ಗೌರವಿಸಿದರು.ಶಾಸಕ ಶಿವರಾಮ ಹೆಬ್ಬಾರ ಅವರು ಟಿಬೆಟಿಯನ್ ಹಾಗೂ ತಾಲೂಕಿನ ಜನರ ಹೊಂದಾಣಿಕೆ ಬಗ್ಗೆ ಮುಖ್ಯಮಂತ್ರಿ…
Read MoreTSS: ಅಖಿಲ ಭಾರತ ಸಹಕಾರ ಸಪ್ತಾಹ: ಆದರದ ಸ್ವಾಗತ- ಜಾಹೀರಾತು
ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್, ಶಿರಸಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಎಲ್ಲ ಗಣ್ಯರಿಗೆ ಆದರದ ಸ್ವಾಗತ ದಿನಾಂಕ: ನವೆಂಬರ್ 16, ಗುರುವಾರ ಬೆಳಿಗ್ಗೆ 11 ಗಂಟೆಯಿಂದಸ್ಥಳ: ಟಿ.ಎಸ್.ಎಸ್. ಆವಾರ, ಶಿರಸಿ…
Read Moreವಿದ್ಯುತ್ ಲೈನ್ ಮೇಲೆ ಬಿದ್ದ ಬೃಹತ್ ಮರ
ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಹುಬ್ನಳ್ಳಿಯ ಸೊರಟೆಗಾಳಿ ಬಳಿ ಬೃಹತ್ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಯಿತು. ಮರ ರಸ್ತೆಯ ಮೇಲೆ ಬಿದ್ದಿರುವುದರಿಂದ ವಾಹನಗಳ ಸಂಚಾರಕ್ಕೂ ತೊಂದರೆಯಾಯಿತು. ಹುಬ್ನಳ್ಳಿಯ ಶೌರ್ಯ ತಂಡದವರು ಮರವನ್ನು…
Read More“ನಮೋ ಮತ್ತೊಮ್ಮೆ 2024”: ಅರೇಅಂಗಡಿಯಲ್ಲಿ ದೀಪೋತ್ಸವ
ಹೊನ್ನಾವರ: ತಾಲೂಕಿನ ಅರೇಅಂಗಡಿ ಸರ್ಕಲ್ ಸಮೀಪ ಇರುವ ಶ್ರೀ ಕರಿಕಾನ ಪರಮೇಶ್ವರಿ ಕಮಾನಿನ ಮುಂಭಾಗದಲ್ಲಿ 1008 ಹಣತೆ ಬೆಳಗಿಸುವ ಮೂಲಕ ದೀಪೋತ್ಸವ ಆಚರಿಸಲಾಯಿತು. ಅರೇಅಂಗಡಿ ಸುತ್ತಮುತ್ತಲಿನ ಯುವಕರು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ “ನಮೋ ಮತ್ತೊಮ್ಮೆ…
Read Moreಲಯನ್ಸ ಕ್ಲಬ್’ನಿಂದ ಬೃಹತ್ ಇ-ತ್ಯಾಜ್ಯ ಸಂಗ್ರಹ ಕಾರ್ಯಕ್ರಮ
ಶಿರಸಿ: ಲಯನ್ಸ್ ಕ್ಲಬ್ ಶಿರಸಿ ವತಿಯಿಂದ ಶಿರಸಿ ನಗರದಲ್ಲಿ ವಿಶ್ವದ ಬೃಹತ್ ಇ-ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ಮಾಹಿತಿ ವಿವರಣೆ ಕಾರ್ಯಕ್ರಮವನ್ನು ನ.10 ರಂದು ಹಮ್ಮಿಕೊಳ್ಳಲಾಗಿತ್ತು. ನಿರುಪಯುಕ್ತ ಇ-ತ್ಯಾಜ್ಯ ವಿವರಣೆ ಹಾಗೂ ಮಾಹಿತಿಗಳನ್ನೊಳಗೊಂಡ ಕರಪತ್ರಗಳನ್ನು ಲಯನ್ ಸದಸ್ಯರು ನಗರದ…
Read Moreಮಾನ ಸನ್ಮಾನಗಳು ಹರಸಿ ಬಂದರೆ ಚಂದ-ಆನಂದ: ಡಾ.ಜಿ.ಜಿ. ಸಭಾಹಿತ್
ಹೊನ್ನಾವರ : ಮಾನ ಸನ್ಮಾನಗಳು ಬಯಸಿ ಬಂದರೆ ಚಂದವಲ್ಲ, ಹರಸಿ ಬಂದರೆ ಚಂದ ಆನಂದ ಎಂದು ಡಾ.ಜಿ.ಜಿ. ಸಭಾಹಿತ್ ನುಡಿದರು. ಅವರು ಕೆರೆಮನೆ ಸನ್ಮಿತ್ರ ಬಳಗದವರು ಎಂ.ಎಸ್. ಹೆಗಡೆ ಗುಣವಂತೆಯವರಿಗೆ “ಮನೆಯಂಗಳದಿ ಸನ್ಮಾನ”ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕರ್ನಾಟಕ…
Read Moreನ.18ಕ್ಕೆ ಕಾಂಗ್ರೆಸ್ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಹೊನ್ನಾವರ : ಭಟ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಕಿ ಬ್ಲಾಕ್ ಕಾಂಗ್ರೆಸ್ ನ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನ.18, ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ಕೆಳಗಿನೂರಿನ ಒಕ್ಕಲಿಗರ ಸಭಾಭವನದಲ್ಲಿ ಕರೆಯಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ…
Read Moreಆಕಳು ಮಾರುವುದಿದೆ- ಜಾಹೀರಾತು
ಆಕಳು ಮಾರುವುದಿದೆ ಶಿರಸಿಯಿಂದ 12 ಕಿ.ಮೀ. ದೂರವಿರುವ ಊರಿನಲ್ಲಿ ಹೊತ್ತಿಗೆ 8 ಲೀಟರ್ ಹಾಲು ಕೊಡುವ ಆಕಳು ಮಾರುವುದಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊಬೈಲ್ :Tel:+919535994273 /Tel:+919945966694
Read More