Slide
Slide
Slide
previous arrow
next arrow

ಲಯನ್ಸ ಕ್ಲಬ್’ನಿಂದ ಬೃಹತ್ ಇ-ತ್ಯಾಜ್ಯ ಸಂಗ್ರಹ ಕಾರ್ಯಕ್ರಮ

300x250 AD

ಶಿರಸಿ: ಲಯನ್ಸ್ ಕ್ಲಬ್ ಶಿರಸಿ ವತಿಯಿಂದ ಶಿರಸಿ ನಗರದಲ್ಲಿ ವಿಶ್ವದ ಬೃಹತ್ ಇ-ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ಮಾಹಿತಿ ವಿವರಣೆ ಕಾರ್ಯಕ್ರಮವನ್ನು ನ.10 ರಂದು ಹಮ್ಮಿಕೊಳ್ಳಲಾಗಿತ್ತು. ನಿರುಪಯುಕ್ತ ಇ-ತ್ಯಾಜ್ಯ ವಿವರಣೆ ಹಾಗೂ ಮಾಹಿತಿಗಳನ್ನೊಳಗೊಂಡ ಕರಪತ್ರಗಳನ್ನು ಲಯನ್ ಸದಸ್ಯರು ನಗರದ ವಿವಿಧೆಡೆ ಹಂಚಿದರು. ಲಯನ್ಸ ಕ್ಲಬ್ ಅಧ್ಯಕ್ಷರಾದ ಲಯನ್ ಅಶೋಕ ಹೆಗಡೆ, ಎಮ್.ಜೆ.ಎಫ ಇವರು ಶಿರಸಿ ನಗರದ ಜನತೆಯಲ್ಲಿ ಇ-ತ್ಯಾಜ್ಯ ಸಂಗ್ರಹಿಸಲು ಸಹಕಾರ ಕೋರಿದರು. ಲಯನ್ ಅಶ್ವಥ ಹೆಗಡೆ, ಲಯನ್ ವಿನಾಯಕ ಭಾಗ್ವತ,ಲಯನ್ ಜಿ.ಎ. ಹೆಗಡೆ, ಸೋಂದಾ, ಲಯನ್ ಅಶ್ವಥ ಹೆಗಡೆ ಮುಳಖಂಡ, ಲಯನ್ ಜ್ಯೋತಿ ಅಶ್ವಥ ಹೆಗಡೆ, ಲಯನ್ ಶರಾವತಿ ಭಟ್, ಲಯನ್ ಮಂಗಲಾ ಹೆಗಡೆ, ಲಯನ್ ಜ್ಯೋತಿ ವಿ. ಭಟ್ಟ, ಲಯನ್ ಗುರುರಾಜ ಹೊನ್ನಾವರ ಮತ್ತಿತರ ಲಯನ್ ಸದಸ್ಯರು ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top